ಮಾಜಿ ಪೊಲೀಸ್ ಅಧಿಕಾರಿಯಾಗಿದ್ದ ಲಿನಿ ಕೂಡ ತನ್ನ ಇಲಾಖೆಯಿಂದ ನನಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದರು. ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದ ಆಕೆಗೆ ಸುಳ್ಳು ಹೇಳಿ ರಜೆ ತೆಗೆದುಕೊಂಡಿರುವ ಆರೋಪವಿತ್ತು. ಆದರೆ ಆಕೆ ಮಾತ್ರ ರಜೆ ತೆಗೆದುಕೊಳ್ಳಲು ಸುಳ್ಳು ಹೇಳಿರಲಿಲ್ಲ. 2018 ರಲ್ಲಿ, ಲಿನಿ ಕರ್ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದಳು. ಕೊನೆಗೆ ಸಾಮಾಜಿಕ ಜಾಲತಾಣದ ಮೂಲಕ ಗುರುತಿಸಿಕೊಳ್ಳಬೇಕು ಎಂಬ ಹಠ ಆಕೆಯಲ್ಲಿತ್ತು. ಕೊನೆಗೆ ಇನ್ಸ್ಟಾಗ್ರಾಂ ಮೂಲಕ ತನ್ನ ಆಸಕ್ತಿಯನ್ನು ತೋರಿಸಿಕೊಂಡಳು.