SBI ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ ಯೋಜನೆಯಿಂದ ಎರಡು ಲಕ್ಷ ಲಾಭ ಪಡೆಯಬಹುದು

ಬ್ಯಾಂಕ್​ಗಳಲ್ಲಿ ಗ್ರಾಹಕ ಸ್ನೇಹಿಯಾಗಿ ಅನೇಕ ಯೋಜನೆಗಳಿದ್ದರೂ ಅವುಗಳ ಕುರಿತು ಹೆಚ್ಚಿನವರಿಗೆ ಮಾಹಿತಿ ಇರುವುದಿಲ್ಲ. ಕೇಂದ್ರ ಸರ್ಕಾರ ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಅದರಲ್ಲಿ ಒಂದು ಯೋಜನೆ PMJJBY. ಈ ಯೋಜನೆ ಮೂಲಕ ಗ್ರಾಹಕರು ನಾಲ್ಕು ಲಕ್ಷ ಲಾಭ ಪಡೆಯಬಹುದು

First published: