Varanasi Tent City: ವಿಶ್ವದ ಅತೀ ಉದ್ದದ ಕ್ರೂಸ್​ಗೆ ಚಾಲನೆ ನೀಡಿದ ಮೋದಿ, ಇದರ ವಿಶೇಷತೆಗಳೇನು ನೋಡಿ!

ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ವಿಶ್ವದ ಅತಿದೊಡ್ಡ ನದಿ ವಿಹಾರ ಗಂಗಾ ವಿಲಾಸ ಯಾತ್ರೆಯನ್ನು ಉದ್ಘಾಟಿಸಿದ ಮೋದಿ, ಕಾಶಿಗೆ ಭೇಟಿ ನೀಡುವ ಭಕ್ತರಿಗಾಗಿ ಟೆಂಟ್ ಸಿಟಿಯನ್ನು ಸಹ ಉದ್ಘಾಟಿಸಿದರು.

First published: