Piumi Hansamali: ಸಾಮಾಜಿಕ ತಾಣಗಳಲ್ಲಿ ಪಿಯುಮಿ ಹನ್ಸಮಾಲಿಯ ಖಾಸಗಿ ಕ್ಷಣಗಳ ವಿಡಿಯೋ ಲೀಕ್..!

ಕೆಲವು ತಿಂಗಳ ಹಿಂದೆ ತೋಟವೊಂದರಲ್ಲಿ ನಟಿಯನ್ನು ಕೆಳಗೆ ಹಾಕಿ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದರು. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಿಸಲಾಗಿರಲಿಲ್ಲ ಎಂದು ಕೊಲೊಂಬೊ ಗೆಜೆಟ್ ವರದಿ ಮಾಡಿದೆ. ಆದರೆ ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿರುವ ನಟಿ ಪಿಯುಮಿ ಎನ್ನಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಹೆಸರಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಈ ಬಗ್ಗೆ ಲಂಕಾ ಬ್ಯೂಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

First published: