ಕ್ರಿಸ್ಮಸ್​ ದಿನದ ಸಂಭ್ರಮವನ್ನು ಹೆಚ್ಚಿಸಿದ ಪುಟಾಣಿಗಳು

ವಿಶ್ವದೆಲ್ಲೆಡೆ ಇಂದು ಸಂಭ್ರಮ ಸಡಗರದಿಂದ ಕ್ರಿಸ್ಮಸ್​ ಹಬ್ಬವನ್ನು ಆಚರಿಸಲಾಗಿದೆ. ಕ್ರಿಸ್ಮಸ್​ ಎಂಬುದು ಯೇಸು ದೇವರು ಹುಟ್ಟಿದ ದಿನವಾಗಿದ್ದರಿಂದ ಈ ದಿನದಂದು ಹುಟ್ಟುವ ಮಕ್ಕಳು ತುಂಬಾ ಲಕ್ಕಿ ಎಂದು ಹೇಳಲಾಗುತ್ತದೆ. ಅದರಂತೆ ಡಿ.25 ರಂದು ವಿಶ್ವದ ಹಲವೆಡೆ ಒಂದಷ್ಟು ಪುಟ್ಟ ಪುಟಾಣಿ ಮಕ್ಕಳು ಜನಿಸಿದ್ದಾರೆ. ಈ ಲಕ್ಕಿ ಕಂದಮ್ಮಗಳ ಫೋಟೋಗಳು ಇಲ್ಲಿವೆ.

  • News18
  • |
First published: