Mini Homes: ಬೆಂಕಿ ಪೊಟ್ಟಣದಷ್ಟು ಇರೋ ಪುಟಾಣಿ ಮನೆಯಲ್ಲಿವೆ ಎಲ್ಲ ಸೌಲಭ್ಯ: ಫೋಟೋಗಳಲ್ಲಿ ನೋಡಿ

Mini Homes In Japan : ಸ್ವಂತ ಮನೆ ಹೊಂದಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಅದು ಚಿಕ್ಕದರಲಿ ಅಥವಾ ದೊಡ್ಡದರಲಿ. ಅಲ್ಲಿ ಎಲ್ಲ ಸೌಲಭ್ಯಗಳನ್ನು ಹೊಂದಿಸಲು ಎಲ್ಲರೂ ಪ್ರಯತ್ನಿಸುತ್ತಾರೆ. ಇಂತಹ ಸ್ವಂತ ಮನೆಯ ಕನಸು ಕಾಣುತ್ತಿರುವರಿಗೆ ಜಪಾನ್ (Japan News) ರಾಜಧಾನಿ ಟೋಕಿಯೋ ಮಿನಿ ಹೌಸ್ (Tokyo Mini House) ಚಿಂತನೆಯನ್ನು ತಂದಿದೆ. ಸ್ವೀಡಿಶ್ ಕಂಪನಿ IKEA 100 ಚದರ ಅಡಿ (100 ಚದರ ಅಡಿ ಮನೆಗಳು) ಅಂದರೆ ಮನೆಯ ಸಾಮಾನ್ಯ ಕೋಣೆಯ ವಿಸ್ತೀರ್ಣವನ್ನು ಸಂಪೂರ್ಣ ಮನೆ ಮಾಡುವ ಭರವಸೆ ನೀಡುತ್ತಿದೆ. ಇಲ್ಲಿ ನೀವೂ ಸಂತೋಷದಿಂದ ಜೀವನ ನಡೆಸಬಹುದಾಗಿದೆ.

First published: