Fashion Show: 18ರ ಹುಡುಗಿಯರಿಗೆ ಪೈಪೋಟಿ ಕೊಟ್ಟ ಗೃಹಿಣಿಯರು! ಇದು Mrs Karnataka ಫ್ಯಾಶನ್ ಶೋ ಝಲಕ್

ಮದುವೆಯಾದ ಮಹಿಳೆಯಗೋಸ್ಕರ ಅಂತಾನೇ ಮಿಸೆಸ್ ಕರ್ನಾಟಕ ಫ್ಯಾಶನ್ ಶೋ ನಡೆಯಿತು. 22 ರಿಂದ 73 ರ ವಯಸ್ಸಿನ ಮಹಿಳೆಯರು ಮಸ್ತ್ ಆಗಿ ರ್ಯಾಂಪ್ ವಾಕ್ ಮಾಡಿದ್ರು. ಕರ್ನಾಟಕದ ಕೈಮಗ್ಗಗಳ ಸೀರೆಗಳನ್ನುಟ್ಟು ಮಹಿಳೆಯರು ಕ್ಯಾಟ್ ವಾಕ್ ಮಾಡಿದ್ರು. 18ರ ಯುವತಿಯರೇ ನಾಚುವಂತೆ ಗೃಹಿಣಿಯರು ಬೆಡಗು-ಬಿನ್ನಾಣ ತೋರಿದರು. ಇದರ ಒಂದಷ್ಟು ಝಲಕ್ ಇಲ್ಲಿದೆ…

First published: