ಅಯ್ಯಯ್ಯೋ, ಚಿಕನ್ ರೀತಿಯಾಗಿ ಅಜ್ಜಿ ರೆಡಿ ಆಗಿದ್ದಾರೆ ಮತ್ತು ಮೊಮ್ಮಗ ನೋಡಿ ಅದನ್ನು ಕಟ್ ಮಾಡುವ ಹಾಗೆ ಫೋಸ್ ಕೊಟ್ಟಿದ್ದಾರೆ. ಇದಂತು ಮಜವಾಗಿದೆ. ನಾವು ಮುಖ್ಯವಾಗಿ ಗಮನಿಸಬೇಕಾಗಿದ್ದು ಏನೆಂದರೆ, ಎಲ್ಲಾ ಒಂದೇ ರೀತಿಯ ಬಟ್ಟೆಗಳನ್ನು ಹೇಗೆ ತರಿಸಿ, ಎಷ್ಟು ಜೋಶ್ನಿಂದ ಹಾಕಿಕೊಂಡಿದ್ದಾರೆ ನೋಡಿ. ಇದಕ್ಕೆ ಹೇಳೋದು ವಯಸ್ಸಿಗೆ ಮಿತಿಯಿಲ್ಲ ಅಂತ.