ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಳೆದ ಹಲವು ತಿಂಗಳಲ್ಲಿ ಸತತ ಇಳಿಕೆಯಾಗಿದೆ.
2/ 7
ಮೂಲಗಳ ಪ್ರಕಾರ ಕಚ್ಚಾತೈಲದ ಬೆಲೆಯಲ್ಲಿ ಅರ್ಧದಷ್ಟು ಇಳಿಕೆ ಕಂಡಿದೆ.
3/ 7
ಆದರೆ, ಇದರ ಲಾಭವನ್ನು ಗ್ರಾಹಕರಿಗೆ ಹಸ್ತಾಂತರ ಮಾಡಲು ಕೇಂದ್ರ ಸರ್ಕಾರ ಮುಂದಾಗಿಲ್ಲ.
4/ 7
ರಾಜ್ಯ ಸರ್ಕಾರದ ಬಜೆಟ್ನಲ್ಲಿ ಪೆಟ್ರೋಲ್ಗೆ ಶೇ.3 ತೆರೆಗಿ ಹೆಚ್ಚು ಮಾಡಿದ್ದು ಜಾರಿಗೆ ಬಂದಿದ್ದು ಹೊರತು ಪಡಿಸಿದರೆ, ಕಳೆದ sಉಮಾರ 20 ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ ಯಾವುದೆ ಏರಿಕೆ ಕಂಡಿಲ್ಲ.