Petrol Price: ಪೆಟ್ರೋಲ್, ಡೀಸೆಲ್ ಇಂದಿನ ದರ ಎಷ್ಟು? ಏರಿಕೆ ಕಂಡಿದ್ದೆಷ್ಟು?; ಇಲ್ಲಿದೆ ಮಾಹಿತಿ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಳೆದ ಹಲವು ತಿಂಗಳಲ್ಲಿ ಸತತ ಇಳಿಕೆಯಾಗಿದೆ. ಮೂಲಗಳ ಪ್ರಕಾರ ಕಚ್ಚಾತೈಲದ ಬೆಲೆಯಲ್ಲಿ ಅರ್ಧದಷ್ಟು ಇಳಿಕೆ ಕಂಡಿದೆ. ಆದರೆ, ಪೆಟ್ರೋಲ್ ದರದಲ್ಲಿ ಯಾವುದೆ ಬದಲಾವಣೆ ಆಗಿಲ್ಲ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಳೆದ ಹಲವು ತಿಂಗಳಲ್ಲಿ ಸತತ ಇಳಿಕೆಯಾಗಿದೆ.
2/ 7
ಮೂಲಗಳ ಪ್ರಕಾರ ಕಚ್ಚಾತೈಲದ ಬೆಲೆಯಲ್ಲಿ ಅರ್ಧದಷ್ಟು ಇಳಿಕೆ ಕಂಡಿದೆ.
3/ 7
ಆದರೆ, ಇದರ ಲಾಭವನ್ನು ಗ್ರಾಹಕರಿಗೆ ಹಸ್ತಾಂತರ ಮಾಡಲು ಕೇಂದ್ರ ಸರ್ಕಾರ ಮುಂದಾಗಿಲ್ಲ.
4/ 7
ರಾಜ್ಯ ಸರ್ಕಾರದ ಬಜೆಟ್ನಲ್ಲಿ ಪೆಟ್ರೋಲ್ಗೆ ಶೇ.3 ತೆರೆಗಿ ಹೆಚ್ಚು ಮಾಡಿದ್ದು ಜಾರಿಗೆ ಬಂದಿದ್ದು ಹೊರತು ಪಡಿಸಿದರೆ, ಕಳೆದ ಒಂದು ತಿಂಗಳಿಂದ ಪೆಟ್ರೋಲ್ ಬೆಲೆಯಲ್ಲಿ ಯಾವುದೆ ಏರಿಕೆ ಕಂಡಿಲ್ಲ.