ನಾಯಿಗೆ ಕೊಂಬು ಇರುತ್ತಾ , ಇಲ್ಲ ಅಲ್ವಾ? ನೋಡಿ ಈ ನಾಯಿ ಒಂದು ಒಣ ಮರದ ಮುಂಬಾಗದಲ್ಲಿ ನಿಂತಿದೆ. ನೋಡಲು ಹೇಗೆ ಕಾಣುತ್ತೆ ನೋಡಿ. ಸಣ್ಣ ಜಿಂಕೆಮರಿ ರೀತಿ ಕಾಣ್ತಾ ಇದ್ಯೋ ಅಥವಾ ಯಾವುದೋ ವಿಚಿತ್ರ ಪ್ರಾಣಿಯ ಹಾಗೆ ಕಾಣ್ತಾ ಇದ್ಯಾ? ಏನೇ ಆಗ್ಲಿ ಸರಿಯಾದ ಸಮಯಕ್ಕೆ ಫೋಟೋ ಕ್ಲಿಕ್ ಮಾಡಿದ್ದಾರೆ. (ಫೋಟೋ ಕೃಪೆ: Beautiful Artworks)