Unique Marriage: ಮನೆ ಕೆಲಸದವಳಾಗಿ ಬಂದವಳನ್ನು ಮನೆ ಮಗಳಂತೆ ಮದುವೆ ಮಾಡಿಕೊಟ್ಟ ಕುಟುಂಬ

ಮನೆ ಕೆಲಸದಾಕೆಯಾಗಿ ಮನೆಗೆ ಬಂದ ಪುಟ್ಟ ಹುಡುಗಿಯನ್ನು ಮನೆಮಗಳಂತೆ ಮದುವೆ ಮಾಡಿಕೊಟ್ಟಿರುವ ಘಟನೆ ಈಗ ಸುದ್ದಿಯಾಗಿದೆ. ತಾನು ಕೆಲಸ ಮಾಡಿದ ಮನೆಯೇ ಈಗ ಈಕೆಗೆ ತವರು ಮನೆಯಾಗಿದೆ.

First published: