ಪಾಮ್ ಜುಮೇರಾ ಐಷಾರಾಮಿ ಹೋಟೆಲ್‌ಗಳು, ಬೀಚ್‌ಗಳು ಮತ್ತು ಬಂಗಲೆಗಳನ್ನು ಹೊಂದಿದೆ. ಇದು ಸುಮಾರು 80,000 ಜನರಿಗೆ ವಸತಿ ಹೊಂದಿದೆ. ನೀವು ಇಲ್ಲಿ ಸುಲಭವಾಗಿ ವಾಸಮಾಡಬಹುದು. ಆದರೆ ಇಲ್ಲಿ ನೆಲೆಸುವುದು ತುಂಬಾ ಕಷ್ಟ. ಇಲ್ಲಿ ದೊರೆಯುವ ವಿಲ್ಲಾಗಳು ಮತ್ತು ಅಪಾರ್ಟ್ ಮೆಂಟ್ ಗಳ ದುಬಾರಿ ಬೆಲೆಯೇ ಇದಕ್ಕೆ ಕಾರಣ. (ಚಿತ್ರ- Twitter @dubaibeachvilla)