Women give birth till 65: ವಯಸ್ಸು 65 ಆದ್ರೂ ಆರಾಮಾಗಿ ಮಕ್ಕಳನ್ನು ಹೆರುತ್ತಾರೆ..ಯಾರಿವರು?

Women give birth till 65: ಆದರೆ ಇಲ್ಲೊಂದು ಸುದ್ದಿಯಿದೆ. ಅದೇನೆಂದರೆ ವಯಸ್ಸು 65 ಆದರೂ ಮಗು ಹೆರುವ ಮಹಿಳೆಯರ ಬಗ್ಗೆ. ಈ ವಿಚಾರ ಅಚ್ಚರಿ ಎನಿಸಿದರು ಸತ್ಯ. 65ನೇ ವಸ್ಸಿನಲ್ಲೂ ಸಲಭವಾಗಿ ಮಗು ಹೆರುವ ತಾಯಂದಿರು ಇದ್ದಾರೆ. ಹೌದು. ಪಾಕಿಸ್ತಾನದಲ್ಲಿ ಸಮುದಾಯವೊಂದರ ಮಹಿಳೆಯರು 65 ವರ್ಷ ವಯಸ್ಸಾದರು ಸಂತಾನೋತ್ಪತ್ತಿಯಲ್ಲಿ ತೊಡಗಿಕೊಂಡಿರುತ್ತಾರೆ.

First published: