Unbelievable: ಎರಡು ಲಿಂಗಗಳೊಂದಿಗೆ ಜನಿಸಿದ ಮಗು, ಆದ್ರೆ ಗುದದ್ವಾರವೇ ಇಲ್ಲ!

ಡೈಲಿ ಮೇಲ್ ನ್ಯೂಸ್ ವೆಬ್‌ಸೈಟ್‌ನ ವರದಿಯ ಪ್ರಕಾರ, ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಜನಿಸಿದ ಮಗುವಿಗೆ 2 ಲಿಂಗಗಳಿವೆ. ಆದರೆ ಮೂತ್ರ ವಿಸರ್ಜನೆಗೆ ಯಾವುದೇ ತೊಂದರೆ ಇಲ್ವಂತೆ.

First published:

  • 18

    Unbelievable: ಎರಡು ಲಿಂಗಗಳೊಂದಿಗೆ ಜನಿಸಿದ ಮಗು, ಆದ್ರೆ ಗುದದ್ವಾರವೇ ಇಲ್ಲ!

    ಮಾನವ ದೇಹ ಒಂದು ಯಂತ್ರ ಇದ್ದಂತೆ. ಪ್ರತಿಯೊಂದು ಅಂಗವು ಪ್ರಮುಖ ಕೊಡುಗೆಯನ್ನು ಹೊಂದಿದೆ. ಯಾವುದೇ ಒಂದು ಅಂಗವಿಲ್ಲದೆ ಒಬ್ಬ ವ್ಯಕ್ತಿಯು ತನ್ನ ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯವಿಲ್ಲ. (ಸಾಂಕೇತಿಕ ಚಿತ್ರ)

    MORE
    GALLERIES

  • 28

    Unbelievable: ಎರಡು ಲಿಂಗಗಳೊಂದಿಗೆ ಜನಿಸಿದ ಮಗು, ಆದ್ರೆ ಗುದದ್ವಾರವೇ ಇಲ್ಲ!

    ಸಾಮಾನ್ಯವಾಗಿ ಜನನದ ಸಮಯದಲ್ಲಿ ಕೆಲವೊಮ್ಮೆ ಅಚ್ಚರಿ ಘಟನೆಗಳು ನಡೆಯುತ್ತವೆ. ಪಾಕಿಸ್ತಾನದಲ್ಲಿ ಎರಡು ಲಿಂಗದೊಂದಿಗೆ ಮಗು ಜನಿಸಿದೆ. ಇದು ವೈದ್ಯಲೋಕದಲ್ಲಿ ಅಚ್ಚರಿ ಮೂಡಿಸಿದೆ.(ಸಾಂಕೇತಿಕ ಚಿತ್ರ)

    MORE
    GALLERIES

  • 38

    Unbelievable: ಎರಡು ಲಿಂಗಗಳೊಂದಿಗೆ ಜನಿಸಿದ ಮಗು, ಆದ್ರೆ ಗುದದ್ವಾರವೇ ಇಲ್ಲ!

    ಡೈಲಿ ಮೇಲ್ ನ್ಯೂಸ್ ವೆಬ್‌ಸೈಟ್‌ನ ವರದಿಯ ಪ್ರಕಾರ, ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಜನಿಸಿದ ಮಗುವಿಗೆ 2 ಲಿಂಗಗಳಿವೆ. ಆದರೆ ಮೂತ್ರ ವಿಸರ್ಜನೆಗೆ ಯಾವುದೇ ತೊಂದರೆ ಇಲ್ವಂತೆ.(ಸಾಂಕೇತಿಕ ಚಿತ್ರ)

    MORE
    GALLERIES

  • 48

    Unbelievable: ಎರಡು ಲಿಂಗಗಳೊಂದಿಗೆ ಜನಿಸಿದ ಮಗು, ಆದ್ರೆ ಗುದದ್ವಾರವೇ ಇಲ್ಲ!

    ಒಂದು ಲಿಂಗವು ಇನ್ನೊಂದಕ್ಕಿಂತ 1 ಸೆಂ.ಮೀ ಉದ್ದವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಷ್ಟೇ ಆಗಿದ್ರೆ ವೈದ್ಯರಿಗೆ ಅಚ್ಚರಿ ಅನ್ನಿಸುತ್ತಿರಲಿಲ್ಲ. ಎರಡು ಲಿಂಗಗಳೊಂದಿಗೆ ಜನಿಸಿದ ಮಗುವಿನಲ್ಲಿ ದೇಹದ ಪ್ರಮುಖ ಅಂಗ ಇರಲಿಲ್ಲ. (ಸಾಂಕೇತಿಕ ಚಿತ್ರ)

    MORE
    GALLERIES

  • 58

    Unbelievable: ಎರಡು ಲಿಂಗಗಳೊಂದಿಗೆ ಜನಿಸಿದ ಮಗು, ಆದ್ರೆ ಗುದದ್ವಾರವೇ ಇಲ್ಲ!

    ಮಗುವಿನ ದೇಹವು ಪ್ರಮುಖ ಅಂಗವನ್ನು ಕಳೆದುಕೊಂಡಿದೆ. ಮಗುವಿನ ದೇಹದಲ್ಲಿ ಮಲವಿಸರ್ಜನೆ ಮಾಡುವ ಅಂಗವಿಲ್ಲ ಎಂದು ವೈದ್ಯರು ಹೇಳಿದ್ದಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 68

    Unbelievable: ಎರಡು ಲಿಂಗಗಳೊಂದಿಗೆ ಜನಿಸಿದ ಮಗು, ಆದ್ರೆ ಗುದದ್ವಾರವೇ ಇಲ್ಲ!

    ಈ ಕಾರಣದಿಂದಾಗಿ, ವೈದ್ಯರು ಕೊಲೊನೋಸ್ಕೋಪಿ ನಡೆಸಿದರು. ಮಗುವಿನ ದೇಹದಲ್ಲಿ ಛೇದನವನ್ನು ಮಾಡಿದ್ದಾರೆ. ವರದಿಯ ಪ್ರಕಾರ, ಈ ಸ್ಥಿತಿಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಡಿಫೀಲಿಯಾ ಎಂದು ಕರೆಯಲಾಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 78

    Unbelievable: ಎರಡು ಲಿಂಗಗಳೊಂದಿಗೆ ಜನಿಸಿದ ಮಗು, ಆದ್ರೆ ಗುದದ್ವಾರವೇ ಇಲ್ಲ!

    ಇಂತಹ ಪ್ರಕರಣಗಳು 60 ಲಕ್ಷಕ್ಕೆ ಒಮ್ಮೆ ಮಾತ್ರ ಸಂಭವಿಸುತ್ತವೆ. ಇತಿಹಾಸದಲ್ಲಿ ಅಂತಹ 100 ಪ್ರಕರಣಗಳು ಮಾತ್ರ ದಾಖಲಾಗಿವೆ, ಅಂತಹ ಮೊದಲ ಪ್ರಕರಣವು 1609 ರಲ್ಲಿ ವರದಿಯಾಗಿದೆ.(ಸಾಂಕೇತಿಕ ಚಿತ್ರ)

    MORE
    GALLERIES

  • 88

    Unbelievable: ಎರಡು ಲಿಂಗಗಳೊಂದಿಗೆ ಜನಿಸಿದ ಮಗು, ಆದ್ರೆ ಗುದದ್ವಾರವೇ ಇಲ್ಲ!

    36 ವಾರಗಳ ನಂತರ ಮಗು ಜನಿಸಿದ್ದು, ಪಾಕಿಸ್ತಾನದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಹುಟ್ಟಿದ ತಕ್ಷಣ ಆಸ್ಪತ್ರೆಗೆ ಕರೆತಂದಿರುವ ಮಗುವಿನ ಪೋಷಕರು ಕುಟುಂಬದಲ್ಲಿ ಯಾರಿಗೂ ಈ ರೀತಿಯ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. (ಸಾಂಕೇತಿಕ ಚಿತ್ರ)

    MORE
    GALLERIES