Optical Illusion: ಈ ಚಿತ್ರದಲ್ಲಿ 6 ಪ್ರಾಣಿಗಳನ್ನು 6 ಸೆಕೆಂಡ್​ನಲ್ಲಿ ಹುಡುಕಬಲ್ಲಿರಾ?

Optical Illusion: ಸೋಶಿಯಲ್ ಮೀಡಿಯಾಗಳಲ್ಲಿ ಯಾವಾಗಲೂ ಟ್ರೆಂಡಿಂಗ್ ಆಗಿರುವ ಕೆಲವು ವಿಷಯಗಳಲ್ಲಿ ಆಪ್ಟಿಕಲ್ ಇಲ್ಯೂಷನ್ಗಳಿಗೆ ವಿಶೇಷ ಸ್ಥಾನವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಲಕಾಲಕ್ಕೆ ವೈರಲ್ ಆಗುತ್ತಿರುವ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ನಮ್ಮ ಕಣ್ಣು ಮತ್ತು ಮೆದುಳಿಗೆ ಸವಾಲು ಒಡ್ಡುತ್ತವೆ.

First published: