SBI Yono App ಡೌನ್ ಲೋಡ್ ಮಾಡ್ತಿದ್ದಂತೆ ಖಾತೆಯಲ್ಲಿದ್ದ ಹಣ ಮಾಯ: ಈ ರೀತಿಯಾಗಿತ್ತು Online Fraud

ಓರ್ವ ಮಹಿಳೆ ಆನ್ ಲೈನ್  ನಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ. SBI Yono App ಡೌನ್ ಲೋಡ್ ಮಾಡಿಕೊಂಡು ಬ್ಯಾಲೆನ್ಸ್ ಚೆಕ್ ಮಾಡಲು ಮುಂದಾದಗ ಖಾತೆಯಲ್ಲಿದ್ದ ಹಣ ಕಡಿತವಾಗಿದೆ.

First published: