ONGC Recruitment 2021: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ(The Oil and Natural Gas Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಬಿಇ(B.E), ಬಿಟೆಕ್(B. Tech), ಎಂ.ಡಿ(MD) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು ವಿವಿಧ 309 ಹುದ್ದೆಗಳು ಖಾಲಿ ಇವೆ. ಮೆಟೀರಿಯಲ್ ಮ್ಯಾನೇಜ್ಮೆಂಟ್ ಆಫೀಸರ್(Material Management Officer), ಅಸೋಸಿಯೇಷನ್ ಆಫ್ ಎನರ್ಜಿ ಎಂಜಿನಿಯರ್(Association of Energy Engineer), ಜಿಯಾಲಜಿಸ್ಟ್(Geologist), ಕೆಮಿಸ್ಟ್,(Chemist) ಟ್ರಾನ್ಸ್ಪೋರ್ಟ್ ಆಫೀಸರ್(Transport Officer), ಜಿಯಾಫಿಸಿಸ್ಟ್(Geophysicist) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.