Viral Story: ಈತ 9 ಪತ್ನಿಯರ ಮುದ್ದಿನ ಗಂಡ! ಆದರೀಗ ಒಬ್ಬಾಕೆಗೆ ವಿಚ್ಛೇದನ​ ಬೇಕಂತೆ!

Arthur O Urso: ಬ್ರೆಜಿಲಿಯನ್ ಮಾಡೆಲ್ ಆರ್ಥರ್ ಒ ಉರ್ಸೊ ಬಗ್ಗೆ ಬಹುತೇಕರಿಗೆ ತಿಳಿದಿದೆ. ಈತ ತನ್ನ 9 ಹೆಂಡತಿಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾನೆ. ಆದರೆ ಇದೀಗ ಈ ಕುಟುಂಬದ ಬಗ್ಗೆ ಅಂತಹ ಸುದ್ದಿ ಹೊರಬಂದಿದ್ದು, ಇದನ್ನು ಕೇಳಿ ಅವರ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಆರ್ಥರ್ ಅವರ ಪತ್ನಿಯೊಬ್ಬರು ವಿಚ್ಛೇದನಕ್ಕೆ ನಿರ್ಧರಿಸಿದ್ದಾರೆ. ಈ ವಿಚ್ಛೇದನದ ನಂತರ ಆರ್ಥರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

First published: