ಕೊರೋನಾ ಸಮಯದಲ್ಲಿ ವಿವಿಧ ವಿನ್ಯಾಸದ ಮಾಸ್ಕ್ಗಳು ಮಾರುಕಟ್ಟೆಗೆ ಬಂದಿವೆ. ಅದರ ಜೊತೆಗೆ ಗೋಲ್ಡ್ ಮಾಸ್ಕ್ಗ ಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಅದರಂತೆ ಇದೀಗ ಒರಿಸ್ಸಾ ಮೂಲದ ಬ್ಯುಸಿನೆಸ್ ಮ್ಯಾನ್ ಚಿನ್ನದ ಮಾಸ್ಕ್ ಧರಿಸುವ ಮೂಲಕ ಸುದ್ದಿಯಾಗಿದ್ದಾರೆ.
2/ 9
ಇತ್ತೀಚೆಗೆ ಪುಣೆ, ಪಿಂಪ್ರಿ ಚಿಂಚ್ವಾಡ್ ನಿವಾಸಿ ಶಂಕರ್ ಕುರಾಡೆ ಎಂಬವರು ಸುಮಾರು 2.89 ಲಕ್ಷದ ಖರ್ಚು ಮಾಡಿ ಚಿನ್ನದ ಮಾಸ್ಕ್ವೊಂದನ್ನು ಖರೀದಿಸಿದ್ದರು.
3/ 9
ಇದನ್ನು ಕಂಡು ಒರಿಸ್ಸಾದ ಅಲೋಕ್ ಮೊಹಾಂತಿ ಎಂಬವರು ಮುಂಬೈನ ಝಹವೇರಿ ಬಜಾರ್ ನಿಂದ 3.5 ಲಕ್ಷದ ಮಾಸ್ಕ್ ಖರೀದಿಸಿದ್ದಾರೆ.
4/ 9
ಈ ಬಗ್ಗೆ ಮಾತನಾಡಿದ್ದ ಅಲೋಕ್ ಮೊಹಾಂತಿ, ನಾನು ಇತ್ತೀಚೆಗೆ ಟಿವಿಯಲ್ಲಿ ಚಿನ್ನದ ಫೇಸ್ಮಾಸ್ಕ್ ಧರಿಸಿರುವ ಪುಣೆ ಮೂಲದ ಉದ್ಯಮಿಯೊಬ್ಬರನ್ನು ನೋಡಿದ್ದೆ. ನನಗೂ ಚಿನ್ನದ ಮೇಲೆ ಒಲವು ಇರುವುದರಿಂದ ಮುಂಬೈ ಮೂಲಕ ವ್ಯಾಪಾರಿಯೊಬ್ಬರ ಬಳಿ ಮಾಸ್ಕ್ ಸಿದ್ಧಪಡಿಸಲು ಹೇಳಿದೆ.
5/ 9
N95 ಚಿನ್ನವನ್ನು ಬಳಸಿ ಮಾಸ್ಕ್ ತಯಾರಿಸಲಾಗಿದೆ. 90 ರಿಂದ 100 ಗ್ರಾಂ ಚಿನ್ನದ ಎಳೆಗಳನ್ನು ಬಳಸಲಾಗಿದೆ. ಉಸಿರಾಡಲು ರಂಧ್ರಗಳಿದೆ. ಧರಿಸಲು ಅನುಕೂಲಕರವಾಗಿದೆ ಎಂದು ಹೇಳಿದರು.
6/ 9
ಕಟಕ್ನಲ್ಲಿ ಪಿಠೋಪಕರಣಗಳ ಮಳಿಗೆಯನ್ನು ಹೊಂದಿರುವ ಅಲೋಕ್ ಮೊಹಂತಿ ಚಿನ್ನದ ಕಡಗ, ಉಗುಂರ, ಚಿನ್ನದ ಸರವನ್ನು ಧರಿಸುತ್ತಾರೆ. ಜೊತೆಗೆ ಚಿನ್ನದ ಟೋಪಿ ಇವರಬಳಿ ಇದೆ.
7/ 9
ಇತ್ತೀಚೆಗೆ ದೀಪಕ್ ಚೋಕ್ಸಿ ಎಂಬವರು ಚಿನ್ನ, ಬೆಳ್ಳಿ, ವಜ್ರ ಮತ್ತು ಅಮೆರಿಕನ್ ಡೈಮಂಡ್ ಬಳಸಿ ಫೇಸ್ಮಾಸ್ಕ್ ತಯಾರಿಸಿದ್ದರು. ಈ ಮಾಸ್ಕ್ ಅನ್ನು ಬರೋಬ್ಬರಿ 4 ಲಕ್ಷ ರೂಪಾಯಿ ಮಾರಾಟ ಮಾಡುವುದಾಗಿ ಹೇಳಿಕೊಂಡಿದ್ದರು.
8/ 9
ಶಂಕರ್ ಕುರಾಡೆ
9/ 9
ಶಂಕರ್ ಕುರಾಡೆ ಬಳಸುವ ಚಿನ್ನದ ಫೇಸ್ ಮಾಸ್ಕ್
First published:
19
Gold Mask: ಒರಿಸ್ಸಾ ಉದ್ಯಮಿಯೊಬ್ಬರ ಬಳಿಯಿದೆ ಬರೋಬ್ಬರಿ 3.5 ಲಕ್ಷ ರೂ. ಚಿನ್ನದ ಮಾಸ್ಕ್!