ಯಶ್ ದಾಸಗುಪ್ತಾ ಜೊತೆಗಿನ ಫೋಟೋ ಹಂಚಿಕೊಂಡು ಗುಡ್ ನ್ಯೂಸ್ ನೀಡಿದ Nusrat Jahan

ಬಂಗಾಳಿ ಚೆಲುವೆ, ಟಿಎಂಸಿ ಸಂಸದೆ ನುಸ್ತ್ರತ್ ಜಹಾನ್ ಕೆಲವು ದಿನಗಳಿಂದ ನಿಖಿಲ್ ಜೈನ್ ಜೊತೆಗಿನ ಮದುವೆ ವಿಷಯವಾಗಿ ಸುದ್ದಿಯಲ್ಲಿದ್ದರು. ಟರ್ಕಿಯಲ್ಲಿ ನಿಖಿಲ್ ಜೈನ್ ಜೊತೆ ನಡೆದ ಮದುವೆಯನ್ನು ನುಸ್ರತ್ ಅಮಾನ್ಯ ಎಂದು ಹೇಳಿಕೊಂಡಿದ್ದಾರೆ. ಇಬ್ಬರ ಮದುವೆ ವಿಷಯ ನ್ಯಾಯಾಲಯದ ಮೆಟ್ಟಿಲು ಏರಿತ್ತು, ನ್ಯಾಯಾಲಯ ಸಹ ನಿಖಿಲ್ ಜೈನ್ ಜೊತೆಗಿನ ಮದುವೆಯನ್ನು ಅಮಾನ್ಯ ಎಂದು ಹೇಳಿ ಆದೇಶ ನೀಡಿದೆ.

First published: