ವಾರಕ್ಕೊಮ್ಮೆ ಪಾರ್ಟಿ ಮಾಡ್ತೀರಾ? ಈ ಜಲಾಂತರ್ಗಾಮಿ ನೌಕೆಯಲ್ಲಿ ಎಲ್ಲದಕ್ಕೂ ಅವಕಾಶವಿದೆ!

Yellow Submarine for Party : ಮೊದಲೇ ಹೇಳಿದಂತೆ ಜಲಾಂತರ್ಗಾಮಿ ನೌಕೆಯು ಬ್ಯಾಟರಿ ಚಾಲಿತವಾಗಿದ್ದು, ತುಂಬಾ ಭಾರವಾಗಿದೆ. 24 ಗಂಟೆಗಳ ನಿರಂತರ ಪಾರ್ಟಿಯ ನಂತರವೂ ಅದು ಖಾಲಿಯಾಗುವುದಿಲ್ಲ. ಈ ಮೂಲಕ ಜನರಿಗೆ ಐಷಾರಾಮಿ ಅನುಭವ ನೀಡುತ್ತದೆ.

First published: