ಇದು ತಮಾಷೆಯಲ್ಲ! ಈ ಊರಿನಲ್ಲಿ ಕೇವಲ 80 ರೂ.ಗೆ ಮನೆ ಸಿಗುತ್ತದೆ!

ಟಲಿಯ ದೇಶದಲ್ಲಿನ ಬಿಸಾಚಿಯಾ ಎಂಬ ಊರಿನಲ್ಲಿ ಕಡಿಮೆ ಬೆಲೆಗೆ ಮನೆ ಸಿಗುತ್ತದೆ. ನೀವು ಕುಡಿಯುವ ಒಂದು ಕಫ್ ಕಾಫಿ ಬೆಲೆಗೆ ಇಲ್ಲಿ ಮನೆ ಸಿಗುತ್ತದೆ ಎಂದರೆ ನೀವು ನಂಬಲೇ ಬೇಕು.

First published:

 • 112

  ಇದು ತಮಾಷೆಯಲ್ಲ! ಈ ಊರಿನಲ್ಲಿ ಕೇವಲ 80 ರೂ.ಗೆ ಮನೆ ಸಿಗುತ್ತದೆ!

  ಮನೆ ಕಟ್ಟಿ ನೋಡು ಮದುವೆ ಆಗಿ ನೋಡು ಅನ್ನೋ ಮಾತಿದೆ. ಆದರೆ ಈಗಿನ ಪ್ರಸ್ತುತ ಸ್ಥಿತಿಗತಿಗೆ ಇವೆಲ್ಲವು ದುಬಾರಿ. ಅದರಲ್ಲೂ ಮನೆ ಕಟ್ಟೋದು ಮಾತ್ರವಲ್ಲ, ಮನೆ ಖರೀದಿಸುವು ಕೂಡ ದುಬಾರಿಯಾಗಿದೆ.

  MORE
  GALLERIES

 • 212

  ಇದು ತಮಾಷೆಯಲ್ಲ! ಈ ಊರಿನಲ್ಲಿ ಕೇವಲ 80 ರೂ.ಗೆ ಮನೆ ಸಿಗುತ್ತದೆ!

  ನಾವು ತಿನ್ನುವ ಫಾಸ್ಟ್​ಫುಡ್​ನಿಂದ ಹಿಡಿದು, ಒಂದು ಕಪ್ ಕಾಫಿ ಬೆಲೆ ಅಬ್ಬಬ್ಬಾ ಎಂದರೆ 100 ರೂ ಇರುತ್ತದೆ. ಆದರೆ ಇದೇ ಬೆಲೆಗೆ ಒಂದು ಮನೆ ಸಿಕ್ಕರೆ ಹೇಗಿರ ಬಹುದು?

  MORE
  GALLERIES

 • 312

  ಇದು ತಮಾಷೆಯಲ್ಲ! ಈ ಊರಿನಲ್ಲಿ ಕೇವಲ 80 ರೂ.ಗೆ ಮನೆ ಸಿಗುತ್ತದೆ!

  ಹೌದು. ಇಟಲಿಯ ದೇಶದಲ್ಲಿನ ಬಿಸಾಚಿಯಾ ಎಂಬ ಊರಿನಲ್ಲಿ ಕಡಿಮೆ ಬೆಲೆಗೆ ಮನೆ ಸಿಗುತ್ತದೆ. ನೀವು ಕುಡಿಯುವ ಒಂದು ಕಫ್ ಕಾಫಿ ಬೆಲೆಗೆ ಇಲ್ಲಿ ಮನೆ ಸಿಗುತ್ತದೆ ಎಂದರೆ ನೀವು ನಂಬಲೇ ಬೇಕು.

  MORE
  GALLERIES

 • 412

  ಇದು ತಮಾಷೆಯಲ್ಲ! ಈ ಊರಿನಲ್ಲಿ ಕೇವಲ 80 ರೂ.ಗೆ ಮನೆ ಸಿಗುತ್ತದೆ!

  ಇಟಲಿಯ ಕ್ಯಾಂಪಾನಿಯಾ ಪ್ರದೇಶದಲ್ಲಿ ಬಿಸಾಚಿಯಾ ಎಂಬ ಪಟ್ಟಣವಿದೆ. ಇಲ್ಲಿನ ಸುಮಾರು 90 ಆಸ್ತಿಗಳನ್ನು 1 ಯುರೋ ಬೆಲೆಗೆ ಮಾರಾಟ ಮಾಡುತ್ತಿದೆ. ಅಂದರೆ ಭಾರತದ ಸುಮಾರು 80 ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇದನ್ನು ಸ್ವತಃ ಇಲ್ಲಿನ ಮೇಯರ್ ಫ್ರಾನ್ಸೆಸ್ಕೊ ಟಾರ್ಟಾಗ್ಲಿಯಾ ಹೇಳಿದ್ದಾರೆ.

  MORE
  GALLERIES

 • 512

  ಇದು ತಮಾಷೆಯಲ್ಲ! ಈ ಊರಿನಲ್ಲಿ ಕೇವಲ 80 ರೂ.ಗೆ ಮನೆ ಸಿಗುತ್ತದೆ!

  ಆದರೆ ಮಾರಾಟ ಮಾಡುವ ಮನೆಗಳು ಐಷಾರಾಮಿ ಮನೆಗಳಂತೂ ಅಲ್ಲ. ಕಡಿಮೆ ಬೆಲೆಗೆ ಇಲ್ಲಿ ಮನೆ ಖರೀದಿಸಿದರು ಬಳಿಕ ಮನೆಗಳನ್ನು ಸಂಪೂರ್ಣ ದುರಸ್ಥಿ ಮಾಡಬೇಕಾಗುತ್ತದೆ.

  MORE
  GALLERIES

 • 612

  ಇದು ತಮಾಷೆಯಲ್ಲ! ಈ ಊರಿನಲ್ಲಿ ಕೇವಲ 80 ರೂ.ಗೆ ಮನೆ ಸಿಗುತ್ತದೆ!

  ಹಾಗಿದ್ದರೆ, ಇಷ್ಟು ಕಡಿಮೆ ಬೆಲೆಗೆ ಮನೆ ಸಿಗಲು ಕಾರಣವೇನು?

  MORE
  GALLERIES

 • 712

  ಇದು ತಮಾಷೆಯಲ್ಲ! ಈ ಊರಿನಲ್ಲಿ ಕೇವಲ 80 ರೂ.ಗೆ ಮನೆ ಸಿಗುತ್ತದೆ!

  ಬಿಸಾಚಿಯಾ ಪಟ್ಟಣದಲ್ಲಿ ಜನಸಂಖ್ಯೆ ತೀರಾ ಕಡಿಮೆ. ವಲಸೆ, ವೃದ್ಧಾಪ್ಯ ಹಾಗೂ ಭೂಕಂಪದ ಕಾರಣದಿಂದ ಈ ಪಟ್ಟಣದಲ್ಲಿ ವಾಸಿಸಲು ಕೊಂಚ ಹಿಂಜರಿಯುತ್ತಾರೆ.

  MORE
  GALLERIES

 • 812

  ಇದು ತಮಾಷೆಯಲ್ಲ! ಈ ಊರಿನಲ್ಲಿ ಕೇವಲ 80 ರೂ.ಗೆ ಮನೆ ಸಿಗುತ್ತದೆ!

  ಇದೇ ಕಾರಣಕ್ಕೆ ಮತ್ತೆ ಈ ಪಟ್ಟಣಕ್ಕೊಂದು ಜೀವ ತುಂಬುವ ಪ್ರಯತ್ನವನ್ನು ಅಲ್ಲಿನ ಮೇಯರ್ ಫ್ರಾನ್ಸೆಸ್ಕೊ ಟಾರ್ಟಾಗ್ಲಿಯಾ ಮಾಡುತ್ತಿದ್ದಾರೆ.

  MORE
  GALLERIES

 • 912

  ಇದು ತಮಾಷೆಯಲ್ಲ! ಈ ಊರಿನಲ್ಲಿ ಕೇವಲ 80 ರೂ.ಗೆ ಮನೆ ಸಿಗುತ್ತದೆ!

  ಈ ಬಗ್ಗೆ ಮಾತನಾಡಿರುವ ಮೇಯರ್ ಫ್ರಾನ್ಸೆಸ್ಕೊ ಟಾರ್ಟಾಗ್ಲಿಯಾ, ಒಂದೇ ಕುಟುಂಬದ ಸದಸ್ಯರು, ಪರಸ್ಪರ ಪರಿಚಿತರು ಹಾಗೂ ಸ್ನೇಹಿತರು ಈ ಆಸ್ತಿಗಳನ್ನು ಕೊಳ್ಳಬಹುದು ಎಂದು ಹೇಳಿದ್ದಾರೆ.

  MORE
  GALLERIES

 • 1012

  ಇದು ತಮಾಷೆಯಲ್ಲ! ಈ ಊರಿನಲ್ಲಿ ಕೇವಲ 80 ರೂ.ಗೆ ಮನೆ ಸಿಗುತ್ತದೆ!

  ಕೇವಲ 80 ರೂ.ಗೆ ಒಂದು ಮನೆ!

  MORE
  GALLERIES

 • 1112

  ಇದು ತಮಾಷೆಯಲ್ಲ! ಈ ಊರಿನಲ್ಲಿ ಕೇವಲ 80 ರೂ.ಗೆ ಮನೆ ಸಿಗುತ್ತದೆ!

  1980ರ ದಶಕದಲ್ಲಿ ಸಂಭವಿಸಿದ ಭೀಕರ ಭೂಕಂಪ ಸಂಭಂವಿಸಿತ್ತು. ಈ ಕಾರಣದಿಂದಾಗಿ ಬಿಸಾಚಿಯಾ ಊರಿನ ಜನ ಸಂಖ್ಯೆ ಕ್ಷೀಣಿಸುತ್ತಾ ಹೋಗಿತ್ತು. ಹಾಗಾಗಿ ಈ ಪಟ್ಟಣವನ್ನು ಮತ್ತೆ ಈ ಹಿಂದಿನಂತೆ ಮಾಡಲು ಅಲ್ಲಿನ ಸರ್ಕಾರ ಕ್ರಮ ಕೈಗೊಂಡಿದೆ. ಹಾಗಾಗಿ ಕಡಿಮೆ ಬೆಲೆಗೆ ಮನೆ ಖರೀದಿಸುವ ಅವಕಾಶ ಒದಗಿಸಿದೆ.

  MORE
  GALLERIES

 • 1212

  ಇದು ತಮಾಷೆಯಲ್ಲ! ಈ ಊರಿನಲ್ಲಿ ಕೇವಲ 80 ರೂ.ಗೆ ಮನೆ ಸಿಗುತ್ತದೆ!

  ಸದ್ಯದ ಮಟ್ಟಿಗೆ ಬಿಸಾಚಿಯಾದ ಆಡಳಿತ 90 ಆಸ್ತಿಗಳನ್ನು ಮಾರಾಟಕ್ಕಿಟ್ಟಿದೆ. ಕೆಲವೊಂದು ಮನೆಗಳು ತುಂಬಾ ಹತ್ತಿರ ಹತ್ತಿರವಿದ್ದು, ಇವುಗಳನ್ನು ಸ್ನೇಹಿತರು, ಸಂಬಂಧಿಕರು ಕೊಂಡುಕೊಳ್ಳಬಹುದು ಎಂದು ಇಲ್ಲಿನ ಜನ ಸಲಹೆ ನೀಡಿದ್ದಾರೆ..

  MORE
  GALLERIES