Incredible India: ಭಾರತದ ಅದ್ಭುತ ಸೌಂದರ್ಯಕ್ಕೆ ನಾರ್ವೆ ಅಧಿಕಾರಿ ಫಿದಾ, ನೀವೂ ಫೋಟೋ ನೋಡಿ

ನಮ್ಮ ದೇಶದ ಪ್ರಾಕೃತಿಕ ಸೌಂದರ್ಯ ಎಂದಿಗೂ ಅದ್ಭುತಗಳ ಗಣಿ. ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ, ಭಾರತದ ಭೂಮಿಯಲ್ಲಿ ಅನೇಕ ಸುಂದರವಾದ ನೈಸರ್ಗಿಕ ತಾಣಗಳಿವೆ. ನಾರ್ವೆಯ ರಾಜತಾಂತ್ರಿಕ ಎರಿಕ್ ಸೊಲ್ಹೆಂಗ್ ಅವರ ದೃಷ್ಟಿಯಲ್ಲಿ ಭಾರತ ಎಷ್ಟು ಸುಂದರವಾಗಿದೆ ಎಂದು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದೇಶದ ವಿವಿಧ ಭಾಗಗಳ ಸುಂದರ ಚಿತ್ರಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಆದ್ದರಿಂದ ಅವರ ದೃಷ್ಟಿಕೋನದಿಂದ, ಸುಂದರ ಭಾರತದ ಫೋಟೋಸ್ ನೋಡಿ

First published: