ಚಹಾಗಳಲ್ಲಿ ಹಲವು ವಿಧಗಳಿವೆ. ಹಾಗಾಗಿ ಭಾರತದಲ್ಲಿ ಎಳನೀರಿನ ನಂತರ ಹೆಚ್ಚಿನ ಜನರು ಸಾಮಾನ್ಯವಾಗಿ ಚಹಾವನ್ನು ಕುಡಿಯುತ್ತಾರೆ. ಇತ್ತೀಚೆಗೆ ಈ ಚಹಾದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಲು, ಸಕ್ಕರೆ, ಟೀ ಪುಡಿ, ಅಡುಗೆ ಅನಿಲದ ಬೆಲೆ ಏರಿಕೆಯೇ ಇದಕ್ಕೆ ಕಾರಣ. ಹಾಗಿದ್ರೆ ನಮ್ಮ ದೇಶದಲ್ಲಿ ಮತ್ತು ವಿದೇಶದಲ್ಲಿ ಚಹಾದ ಬೆಲೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ಓದಿ.