Meat: ನಾನ್‌ ವೆಜ್‌ ತಿಂದು ಹೊಟ್ಟೆ ತುಂಬಿಸಿಕೊಂಡ್ರೆ ಬೆಡ್‌ ರೂಮ್‌ನಲ್ಲಿ ಉಪವಾಸ! ಗಂಡಸರಿಗೆ ಹೆಂಗಸರ ಖಡಕ್ ವಾರ್ನಿಂಗ್

ನೋಟ ಪರರಿಚ್ಛೆ, ಊಟ ತನ್ನಿಷ್ಟೇ ಅಂತಾರೆ. ಅವರಿಗೆ ಏನು ಬೇಕು ಅದನ್ನು ಅವರು ತಿಂತಾರೆ ಅನ್ನೋದು ನಿಯಮ. ಆದ್ರೆ ಮಹಿಳೆಯರು ತಮ್ಮ ಗಂಡ ಅಥವಾ ಪ್ರಿಯತಮ ನಾನ್‌ವೆಜ್ ತಿನ್ನಬಾರದು ಅಂತ ತಾಕೀತು ಮಾಡಿದ್ದಾರಂತೆ. ನಾನ್ ವೆಜ್‌ ತಿಂದು ಹೊಟ್ಟೆ ತುಂಬಿಸಿಕೊಂಡರೆ, ಬೆಡ್‌ರೂಮ್‌ನಲ್ಲಿ ಉಪವಾಸ ಮಲಗಬೇಕಾಗುತ್ತೆ ಅಂತ ಎಚ್ಚರಿಕೆ ನೀಡಿದ್ದಾರಂತೆ!

First published: