R9X Hellfire Missile: ಶತ್ರುಗಳನ್ನು ತಲೆ ಉರುಳಿಸಿ ಬಿಡುತ್ತೆ ಈ ನಿಂಜಾ ಕ್ಷಿಪಣಿ! ಅಮೆರಿಕ ಜವಾಹಿರಿಯನ್ನು ಕೊಲ್ಲಲು ಬಳಸಿದ್ದು ಇದೇ ಅಸ್ತ್ರ

ಆರ್9ಎಕ್ಸ್ ಹೆಲ್ಫೈರ್ ಕ್ಷಿಪಣಿಯನ್ನು 2011ರಲ್ಲಿ ಬರಾಕ್ ಒಬಾಮಾ ಅವರ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಕ್ಷಿಪಣಿಯನ್ನು 2017 ರಲ್ಲಿ ಮೊದಲ ಬಾರಿಗೆ ನಿಯೋಜಿಸಲಾಯಿತು ಮತ್ತು ಯುಎಸ್ ಅಲ್ ಖೈದಾ ಭಯೋತ್ಪಾದಕ ಅಬು ಅಲ್ ಖೈರ್ ಅಲ್ ಮಸ್ರಿಯನ್ನು ಕೊಲ್ಲಲು ಬಳಸಲಾಯಿತು

First published: