ಪ್ರಪಂಚದಾದ್ಯಂತ ಬಹುತೇಕ ಮಾಂಸಹಾರಿಗಳು ಕೋಳಿ, ಹಂದಿ, ಕುರಿ, ಮೀನು ಆಹಾರವನ್ನು ತಿನ್ನುತ್ತಾರೆ. ಭಾರತದಲ್ಲೂ ಮಾಂಸಾಹಾರಿಗಳಿದ್ದು, ಇಷ್ಟದ ಆಹಾರವನ್ನು ಸವಿಯುತ್ತಾರೆ. ಆದರೆ ಕೆಲವು ದೇಶಗಳಲ್ಲಿ ಆಚ್ಚರಿ ಎನಿಸಬಹದಾದ ಆಹಾರ ಪದ್ಧತಿಗಳನ್ನು ಅನುಸರಿಸುಯತ್ತಾ ಬಂದಿವೆ. ಅದರಲ್ಲೂ ನೈಜೀರಿಯಾದವರು ನಾಯಿ, ದನದ ಮಾಂಸ, ಹಾವು, ಹಲ್ಲಿಯನ್ನು ಆಹಾರವಾಗಿ ಸೇವಿಸುತ್ತಾರೆ. ಅದರಂತೆ ನೈಜಿರಿಯಾದವರು ಸೇವಿಸುವ ವಿಚಿತ್ರ ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.