ಮಾಡೆಲ್ಗಳು, ಫ್ಯಾಷನಿಸ್ಟ್ಗಳ ಸಂಪೂರ್ಣ ಫ್ಯಾಷನ್ ಶೋ ಕಲಾವಿದರ ಕಲ್ಪನೆಯ ಒಂದು ಚಿತ್ರದಂತೆ ಕಾಣುತ್ತಿದ್ದರು. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸುತ್ತಿವೆ. ಹೆಚ್ಚು ಜನರು ಈ ಚಿತ್ರಗಳನ್ನು ಲೈಕ್ ಮಾಡಿದ್ದಾರೆ ಮತ್ತು ಅನೇಕ ಜನರು ತಮಾಷೆಯ ಪ್ರತಿಕ್ರಿಯೆಗಳನ್ನು ಸಹ ನೀಡುತ್ತಿದ್ದಾರೆ.