School In Desert: ಮರುಭೂಮಿಯಲ್ಲೊಂದು ಮೊಟ್ಟೆಯಾಕಾರದ ಶಾಲೆ! ಇಲ್ನೋಡಿ ಫೋಟೋಸ್

ಈ ಶಾಲೆಯನ್ನು ಭಾರತದ ಥಾರ್ ಮರುಭೂಮಿಯಲ್ಲಿ ಪ್ರಸಿದ್ಧ ಅಮೇರಿಕನ್ ವಾಸ್ತುಶಿಲ್ಪಿ (ನ್ಯೂಯಾರ್ಕ್ ಸ್ಟುಡಿಯೋ ಆರ್ಕಿಟೆಕ್ಟ್ ಡಯಾನಾ ಕೆಲ್ಲಾಗ್) ವಿನ್ಯಾಸಗೊಳಿಸಿದ್ದಾರೆ. ಸ್ಥಳೀಯ ಮರಳುಗಲ್ಲು ಬಳಸಿ ನಿರ್ಮಿಸಲಾಗಿರುವ ಈ ಶಾಲೆಯ ವೈಶಿಷ್ಟ್ಯಗಳನ್ನು ಒಂದೊಂದಾಗಿ ನೋಡಿದರೆ ಬೆರಗಾಗುತ್ತೀರಿ.

First published: