ಇಂದಿನ ದಿನಗಳಲ್ಲಿ, ಗೂಗಲ್‌ನಲ್ಲಿ ಯಾವುದೇ ಪ್ರಶ್ನೆ ಬೇಕಾದರೂ ಕೇಳ್ಬಹುದು. ಗೂಗಲ್ ನಲ್ಲಿ ಪ್ರತಿಯೊಂದು ಮಾಹಿತಿಯೂ ಸಿಗುತ್ತಿರುವುದೇ ಇದಕ್ಕೆ ಕಾರಣ ಎನ್ನಬಹುದು. ಇದೇ ಹಿನ್ನಲೆಯಲ್ಲಿ ಅಧ್ಯಯನವೊಂದರ ಫಲಿತಾಂಶ ಇದೀಗ ಹೊರಬಿದ್ದಿದೆ. ವಿವಾಹಿತ ಮಹಿಳೆಯರು ಗೂಗಲ್‌ನಲ್ಲಿ ಏನನ್ನು ಹೆಚ್ಚು ಹುಡುಕುತ್ತಾರೆ ಎಂಬ ವಿಷಯದ ಮೇಲೆ ಈ ಅಧ್ಯಯನವನ್ನು ನಡೆಸಲಾಗಿದೆ.