ಸೀಮಿತ ಸಂಖ್ಯೆಯ ಪ್ರಯಾಣಿಕರಿಗೆ ಮಾತ್ರ ಅವಕಾಶ: ಇನ್ನು ಕೋವಿಡ್ ಇರುವ ಕಾರಣ ಈ ವಿಶೇಷ ಬುಲೆಟ್ ಟ್ರೈನ್ ನಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಬಹುದಾಗಿದೆ.. ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗಿಯಾಗಿರುವ ಕ್ರೀಡಾಪಟುಗಳು ಅಧಿಕಾರಿಗಳು ಪ್ರಸಾರಕರು ಮತ್ತು ಪತ್ರಕರ್ತರು ಮಾತ್ರ ಬುಲೆಟ್ ಟ್ರೈನ್ ನಲ್ಲಿ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ.