ಮತ್ತೆ ಟ್ರೋಲಾದ Nora Fatehi: ನಟಿಯ ವಿನ್ಯಾಸಿತ ಡ್ರೆಸ್​​ ಅನ್ನು ಹರಿದ ಬೈಕ್​ ಸೀಟ್​ ಕವರ್​ಗೆ ಹೋಲಿಸಿದ ನೆಟ್ಟಿಗರು..!

ಹಾಟ್​ ಲುಕ್ಸ್​ ಹಾಗೂ ಐಟಂ ಸಾಂಗ್​ನಿಂದಲೇ ಜನಪ್ರಿಯವಾಗಿರುವ ಸಿಜ್ಲಿಂಗ್ ಬ್ಯೂಟಿ ನೋರಾ ಫತೇಹಿ (Nora Fatehi) ಅವರು ತಮ್ಮ ಫ್ಯಾಷನ್​ ಆಯ್ಕೆಯಿಂದಲೇ ಟ್ರೋಲಿಗರಿಗೆ ಬಲಿಯಾಗುತ್ತಿದ್ದಾರೆ. ತೊಟ್ಟಿರುವ ಡ್ರೆಸ್​ನಿಂದಲೇ ಮತ್ತೆ ಟ್ರೋಲ್​ ಆಗುತ್ತಿದ್ದಾರೆ ನೋರಾ. (ಚಿತ್ರಗಳು ಕೃಪೆ: ನೋರಾ ಫತೇಹಿ ಇನ್​ಸ್ಟಾಗ್ರಾಂ ಖಾತೆ)

First published: