Body Building: ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯ ಮಹಿಳೆಯ ಪಾರುಪತ್ಯ: 3 ಚಿನ್ನದ ಪದಕ ಗೆದ್ದ ಬಾಡಿಬಿಲ್ಡರ್​!

Natural Body Building Competition : ಆಸ್ಟ್ರೇಲಿಯಾದಲ್ಲಿ ಇತ್ತೀಚೆಗಷ್ಟೇ ನಡೆದ ನ್ಯಾಚುರಲ್​ ಬಾಡಿ ಬಿಲ್ಡಿಂಗ್ ಸ್ಫರ್ಧೆಯಲ್ಲಿ ಭಾರತ ಮೂಲದ ಮಹಿಳೆ 3 ಚಿನ್ನದ ಪದಕವನ್ನು ಗೆದ್ದಿದ್ದಾರೆ. ಹರಿಯಾಣದ ಕುವರಿ ಎಂದು ಪ್ರಸಿದ್ಧರಾಗಿರುವ ನೀರು ಸಮೊಟ ಇತಿಹಾಸ ಸೃಷ್ಟಿಸಿದ್ದಾರೆ.

First published: