Neeraj Chopra on Marriage: ಮೊದಲ ಸಲ ತನಗೆ ಎಂಥ ಹುಡುಗಿ ಬೇಕು ಎಂದು ಬಾಯ್ಬಿಟ್ಟ ನೀರಜ್ ಚೋಪ್ರಾ

ನೀರಜ್ ಚೋಪ್ರಾ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತೀಯರ ಬಂಗಾರದ ಹುಡುಗ ಎನಿಸಿಕೊಂಡಿದ್ದಾರೆ. ಪದಕದ ಜೊತೆ ಜೊತೆಗೆ ಅದೆಷ್ಟೋ ಯುವತಿಯ ಹೃದಯವನ್ನು ಗೆದ್ದಿದ್ದಾರೆ. ಚಿನ್ನದ ಹುಡುಗ ಸದ್ಯ ನ್ಯಾಷನಲ್ ಕ್ರಷ್ ಆಗಿದ್ದು, ಬೆಡಗಿಯರ ಕನಸಿನ ರಾಜನಾಗಿದ್ದಾರೆ ಅಂದ್ರೆ ತಪ್ಪಾಗಲ್ಲ. ತನಗೆ ಗರ್ಲ್ ಫ್ರೆಂಡ್ ಇಲ್ಲ ಎನ್ನುತ್ತಿದ್ದ ನೀರಜ್ ಮೊದಲ ಬಾರಿಗೆ ತಾನು ಮದುವೆ ಆಗುವ ಹುಡುಗಿ ಹೇಗಿರಬೇಕು ಎಂದು ಬಾಯ್ಬಿಟ್ಟಿದ್ದಾರೆ.

First published:

  • 16

    Neeraj Chopra on Marriage: ಮೊದಲ ಸಲ ತನಗೆ ಎಂಥ ಹುಡುಗಿ ಬೇಕು ಎಂದು ಬಾಯ್ಬಿಟ್ಟ ನೀರಜ್ ಚೋಪ್ರಾ

    ಹಿಂದಿಯ ಡ್ಯಾನ್ಸ್ ಪ್ಲಸ್ 6 ರಿಯಾಲಿಟಿ ಶೋನಲ್ಲಿ ಅತಿಥಿಯಾಗಿ ನೀರಜ್ ಕಾಣಿಸಿಕೊಂಡಿದ್ದಾರೆ. ನಿರೂಪಕ ರಾಜೀವ್ ಜೊತೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ವೇಳೆ ನೀರಜ್ ಗರ್ಲ್ ಫ್ರೆಂಡ್ ಬಗ್ಗೆ ಪ್ರಶ್ನಿಸಲಾಗಿದೆ.

    MORE
    GALLERIES

  • 26

    Neeraj Chopra on Marriage: ಮೊದಲ ಸಲ ತನಗೆ ಎಂಥ ಹುಡುಗಿ ಬೇಕು ಎಂದು ಬಾಯ್ಬಿಟ್ಟ ನೀರಜ್ ಚೋಪ್ರಾ

    ನೀರಜ್ ಬಗ್ಗೆ ಹುಡುಗಿಯರಿಗೆ ಇರುವ ಕ್ರೇಜ್ ಬಗ್ಗೆ, ಗೂಗಲ್ ನಲ್ಲಿ ನೀರಜ್ ಮದುವೆ-ಗರ್ಲ್ ಫ್ರೆಂಡ್ ಬಗ್ಗೆ ಜನ ಏನನ್ನು ಹುಡುಕುತ್ತಿದ್ದಾರೆ ಎಂದು ನಿರೂಪಕ ತೋರಿಸಿದ್ದಾರೆ.

    MORE
    GALLERIES

  • 36

    Neeraj Chopra on Marriage: ಮೊದಲ ಸಲ ತನಗೆ ಎಂಥ ಹುಡುಗಿ ಬೇಕು ಎಂದು ಬಾಯ್ಬಿಟ್ಟ ನೀರಜ್ ಚೋಪ್ರಾ

    ಮದುವೆ ಆಗುವ ಹುಡುಗಿ ಹೇಗಿರಬೇಕು ಎಂಬ ಪ್ರಶ್ನೆಗೆ ಕೊನೆಗೂ ನೀರಜ್ ಬಾಯ್ಬಿಟ್ಟಿದ್ದಾರೆ. ಹುಡುಗಿ ಜಾವ್ಲಿನ್ ನಂತೆ ಉದ್ದವಾಗಿರಬೇಕಾ ಎಂಬ ತುಂಟ ಪ್ರಶ್ನೆಗೆ ನೀರಜ್ ನಾಚಿ ನೀರಾಗಿ ಇಲ್ಲ ಅಂದಿದ್ದಾರೆ.

    MORE
    GALLERIES

  • 46

    Neeraj Chopra on Marriage: ಮೊದಲ ಸಲ ತನಗೆ ಎಂಥ ಹುಡುಗಿ ಬೇಕು ಎಂದು ಬಾಯ್ಬಿಟ್ಟ ನೀರಜ್ ಚೋಪ್ರಾ

    ನಾನು ಮದುವೆಯಾಗುವ ಹುಡುಗಿ ನನ್ನ ಕುಟುಂಬವನ್ನು ಗೌರವಿಸುವಂತಿರಬೇಕು ಎನ್ನುವ ಮೂಲಕ ತಾನು ಮದುವೆ ಆಗುವ ಹುಡುಗಿಯಲ್ಲಿರಬೇಕಾದ ಗುಣದ ಬಗ್ಗೆ ಮಾತಾಡಿದ್ದಾರೆ.

    MORE
    GALLERIES

  • 56

    Neeraj Chopra on Marriage: ಮೊದಲ ಸಲ ತನಗೆ ಎಂಥ ಹುಡುಗಿ ಬೇಕು ಎಂದು ಬಾಯ್ಬಿಟ್ಟ ನೀರಜ್ ಚೋಪ್ರಾ

    ನೀರಜ್ ಮಾತು ಹೇಳುತ್ತಿದ್ದಂತೆ ಪ್ರೇಕ್ಷಕರು ಉದ್ಘಾರ ತೆಗೆದಿದ್ದಾರೆ. ಯಾರು ಆ ಅದೃಷ್ಟವಂತೆ, ಈಗಾಗಲೇ ಹುಡುಗಿಯನ್ನು ಆಯ್ಕೆ ಮಾಡಿದ್ದೀರಾ ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲ ಇಲ್ಲ ಅಂತಲೇ ನೀರಜ್ ಉತ್ತರಿಸಿದ್ದಾರೆ.

    MORE
    GALLERIES

  • 66

    Neeraj Chopra on Marriage: ಮೊದಲ ಸಲ ತನಗೆ ಎಂಥ ಹುಡುಗಿ ಬೇಕು ಎಂದು ಬಾಯ್ಬಿಟ್ಟ ನೀರಜ್ ಚೋಪ್ರಾ

    ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಜಾವ್ಲಿನ್ ಥ್ರೂನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ಅಂದಿನಿಂದಲೂ ಎಲ್ಲರೂ ನೀರಜ್ ಪರ್ಸನಲ್ ಲೈಫ್ ಬಗ್ಗೆ, ಗರ್ಲ್ ಫ್ರೆಂಡ್, ಮದುವೆ ಬಗ್ಗೆ ಕುತೂಹಲಗೊಂಡಿದ್ದಾರೆ.

    MORE
    GALLERIES