Watermelon Day: ಕಲ್ಲಂಗಡಿಗೂ ಮೀಸಲಾಗಿದೆ ಒಂದು ದಿನ; ಈ ಆಚರಣೆ ಹಿಂದಿದೆ ಕುತೂಹಲಕಾರಿ ಮಾಹಿತಿ

ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಯಾವಾಗ ಸ್ಥಾಪಿಸಲಾಯಿತು ಎಂಬುದು ಯಾರಿಗೂ ತಿಳಿದಿಲ್ಲವಾದರೂ, ಕೆಲವರು ಇದನ್ನು ಕಲ್ಲಂಗಡಿ ರೈತರು ಪ್ರಾರಂಭಿಸಿದ್ದಾರೆಂದು ನಂಬುತ್ತಾರೆ. ಆದಾಗ್ಯೂ, ಇದು ರಾಷ್ಟ್ರೀಯ ಕಲ್ಲಂಗಡಿ ಮಂಡಳಿಯ ರಚನೆ ಎಂದು ಇತರರು ನಂಬುತ್ತಾರೆ.

First published:

  • 19

    Watermelon Day: ಕಲ್ಲಂಗಡಿಗೂ ಮೀಸಲಾಗಿದೆ ಒಂದು ದಿನ; ಈ ಆಚರಣೆ ಹಿಂದಿದೆ ಕುತೂಹಲಕಾರಿ ಮಾಹಿತಿ

    92 ಪ್ರತಿಶತದಷ್ಟು ನೀರನ್ನು ಹೊಂದಿರುವ ಜನಪ್ರಿಯ ಮತ್ತು ರಸಭರಿತವಾದ ಹಣ್ಣು ಕಲ್ಲಂಗಡಿ. ಇದು ನೈಸರ್ಗಿಕವಾಗಿ ಆರೋಗ್ಯಕರ ಹಣ್ಣಾಗಿದೆ. ಪ್ರತಿ ವರ್ಷ ಆಗಸ್ಟ್ 3ರಂದು ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಆಚರಿಸಲಾಗುತ್ತದೆ.

    MORE
    GALLERIES

  • 29

    Watermelon Day: ಕಲ್ಲಂಗಡಿಗೂ ಮೀಸಲಾಗಿದೆ ಒಂದು ದಿನ; ಈ ಆಚರಣೆ ಹಿಂದಿದೆ ಕುತೂಹಲಕಾರಿ ಮಾಹಿತಿ

    ಕಲ್ಲಂಗಡಿಗಳ ಬೆಳವಣಿಗೆಗೆ ಬೆಚ್ಚನೆಯ ವಾತಾವರಣದ ಅಗತ್ಯವಿದ್ದರೂ, ಅವುಗಳನ್ನು ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಂತಹ ಸ್ಥಳಗಳಲ್ಲಿ ವರ್ಷವಿಡೀ ಬೆಳೆಯಬಹುದು. ರಸಭರಿತವಾದ ಈ ಹಣ್ಣು ಸುಲಭವಾಗಿ ಬರಿದಾಗುವ ಮರಳು ಮಿಶ್ರಿತ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಇದಲ್ಲದೆ, ಇದು ಕಪ್ಪು ಮಣ್ಣಿನಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ.

    MORE
    GALLERIES

  • 39

    Watermelon Day: ಕಲ್ಲಂಗಡಿಗೂ ಮೀಸಲಾಗಿದೆ ಒಂದು ದಿನ; ಈ ಆಚರಣೆ ಹಿಂದಿದೆ ಕುತೂಹಲಕಾರಿ ಮಾಹಿತಿ

    1615 ರಲ್ಲಿ, 'ಕಲ್ಲಂಗಡಿ' ಎಂಬ ಪದವು ಮೊದಲು ಇಂಗ್ಲಿಷ್ ನಿಘಂಟಿನಲ್ಲಿ ಕಾಣಿಸಿಕೊಂಡಿತು. ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಯಾವಾಗ ಸ್ಥಾಪಿಸಲಾಯಿತು ಎಂಬುದು ಯಾರಿಗೂ ತಿಳಿದಿಲ್ಲವಾದರೂ, ಕೆಲವರು ಇದನ್ನು ಕಲ್ಲಂಗಡಿ ರೈತರು ಪ್ರಾರಂಭಿಸಿದ್ದಾರೆಂದು ನಂಬುತ್ತಾರೆ. ಆದಾಗ್ಯೂ ಇತರರು ಇದು ರಾಷ್ಟ್ರೀಯ ಕಲ್ಲಂಗಡಿ ಮಂಡಳಿಯ ರಚನೆ ಎಂದು ನಂಬುತ್ತಾರೆ.

    MORE
    GALLERIES

  • 49

    Watermelon Day: ಕಲ್ಲಂಗಡಿಗೂ ಮೀಸಲಾಗಿದೆ ಒಂದು ದಿನ; ಈ ಆಚರಣೆ ಹಿಂದಿದೆ ಕುತೂಹಲಕಾರಿ ಮಾಹಿತಿ

    ಜೀವಶಾಸ್ತ್ರಜ್ಞರು ಮತ್ತು ಸಸ್ಯಶಾಸಜ್ಞರ ಪ್ರಕಾರ ಕಲ್ಲಂಗಡಿ ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ಬೆಳದ ಬಳ್ಳಿಯಾಗಿದೆ. ನಂತರ ಅಲ್ಲಿನ ಸ್ಥಳಿಯ ಜನರು ಇದನ್ನು ಬೆಳೆಯಲು ಆರಂಭಿಸಿದರು. 17ನೇ ಶತಮಾನದಲ್ಲಿ ಇದು ದಕ್ಷಿಣ ಯುನೈಟೆಡ್ ಸ್ಟೆಟ್ಸ್ ನಾದ್ಯಂತ ಸಾಮಾನ್ಯವಾಗಿ ಬೆಳೆಯುವ ಬೆಳೆಯಾಗಿತ್ತು.

    MORE
    GALLERIES

  • 59

    Watermelon Day: ಕಲ್ಲಂಗಡಿಗೂ ಮೀಸಲಾಗಿದೆ ಒಂದು ದಿನ; ಈ ಆಚರಣೆ ಹಿಂದಿದೆ ಕುತೂಹಲಕಾರಿ ಮಾಹಿತಿ

    ವರದಿಗಳ ಪ್ರಕಾರಗಳ ಉತ್ತರ ಕರೋಲಿನದಲ್ಲಿ 37ನೇ ವರ್ಷದ ಕಲ್ಲಂಗಡಿ ಉತ್ಸವವು ಐತಿಹಾಸಿಕ ಪಟ್ಟಣವಾದ ಹರ್ಟ್ ಫೊರ್ಡ್ ಕೌಂಟಿ ಪಟ್ಟಣದಲ್ಲಿ ನಾಲ್ಕು ದಿನಗಳ ಕಾಲ ಅನೇಕ ರೀತಿಯ ಸ್ಪರ್ಧೆಗಳನ್ನು ನಡೆಸುವ ಮೂಲಕ ವಿಜೃಂಭಣೆಯಿಂದ ಆಚರಿಸಿದರು. ಇದು ಕಲ್ಲಂಗಡಿ ಹಣ್ಣಿನ ಮಹತ್ವವನ್ನು ತಿಳಿಸುತ್ತದೆ.

    MORE
    GALLERIES

  • 69

    Watermelon Day: ಕಲ್ಲಂಗಡಿಗೂ ಮೀಸಲಾಗಿದೆ ಒಂದು ದಿನ; ಈ ಆಚರಣೆ ಹಿಂದಿದೆ ಕುತೂಹಲಕಾರಿ ಮಾಹಿತಿ

    ನಾಟಿಯಿಂದ ಕೊಯ್ಲು ಮಾಡುವವರೆಗೆ ಒಂದು ಕಲ್ಲಂಗಡಿ ಹಣ್ಣನ್ನು ಬೆಳೆಯಲು ಸುಮಾರು 90 ದಿನಗಳನ್ನು ತೆಗೆದುಕೊಳ್ಳುತ್ತದೆ. ಇದು ಅತಿ ಸುಲಭವಾಗಿ ಬೆಳೆಯುವ ಬೆಳೆಯಾಗಿದ್ದು ರೈತರಿಗೆ ಹೆಚ್ಚು ಲಾಭವನ್ನು ತಂದುಕೊಡುತ್ತದೆ ಏಕೆಂದರೆ ಈ ಹಣ್ಣಿಗೆ ಜಗತ್ತಿನಾದ್ಯಂತ ಬೇಡಿಕೆ ಇದೆ.

    MORE
    GALLERIES

  • 79

    Watermelon Day: ಕಲ್ಲಂಗಡಿಗೂ ಮೀಸಲಾಗಿದೆ ಒಂದು ದಿನ; ಈ ಆಚರಣೆ ಹಿಂದಿದೆ ಕುತೂಹಲಕಾರಿ ಮಾಹಿತಿ

    ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣಿಗೆ ವಿಶೇಷವಾದ ಬೇಡಿಕೆಯಿರುತ್ತದೆ. ಇದರಲ್ಲಿ 90% ಕ್ಕಿಂತಲೂ ಅಧಿಕ ನೀರಿನ ಪ್ರಮಾಣವಿರುವುದರಿಂದ ಬಿಸಿಲಿನ ಬೇಗೆಯಿಂದಾಗಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಆಗ ಕಲ್ಲಂಗಡಿ ಸೇವನೆಯು ದೇಹಕ್ಕೆ ಚೈತನ್ಯ ನೀಡುತ್ತದೆ.

    MORE
    GALLERIES

  • 89

    Watermelon Day: ಕಲ್ಲಂಗಡಿಗೂ ಮೀಸಲಾಗಿದೆ ಒಂದು ದಿನ; ಈ ಆಚರಣೆ ಹಿಂದಿದೆ ಕುತೂಹಲಕಾರಿ ಮಾಹಿತಿ

    ಕಲ್ಲಂಗಡಿಯಲ್ಲಿ ಎಲ್ಲರಿಗೂ ಕೆಂಪು ಕಲ್ಲಂಗಡಿಯ ಬಗ್ಗೆ ಮಾತ್ರ ತಿಳಿದಿರುತ್ತದೆ. ಆದರೆ ಹಳದಿ ಬಣ್ಣದ ಬಣ್ಣದ ಕಲ್ಲಂಗಡಿ ಹಣ್ಣುಗಳು ಇವೆ. ಕೆಂಪು ಕಲ್ಲಂಗಡಿಗಿಂತ ಪೋಷಕಾಂಶಗಳಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರ ಉತ್ಪಾದನೆಯು ಬೇಸಿಗೆಯ ದಿನಗಳಲ್ಲಿ ಮಾತ್ರ ಸಂಭವಿಸುತ್ತದೆ. ಇದು ತೂಕ ನಷ್ಟಕ್ಕೆ ಮತ್ತು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿಯಾಗಿದೆ.

    MORE
    GALLERIES

  • 99

    Watermelon Day: ಕಲ್ಲಂಗಡಿಗೂ ಮೀಸಲಾಗಿದೆ ಒಂದು ದಿನ; ಈ ಆಚರಣೆ ಹಿಂದಿದೆ ಕುತೂಹಲಕಾರಿ ಮಾಹಿತಿ

    ಕಲ್ಲಂಗಡಿ ಹಣ್ಣಿನಿಂದ ಜ್ಯೂಸ್, ಮಿಲ್ಕ್ ಸೇಕ್, ಸಲಾಡ್, ಡೆಸರ್ಟ್ ಹೀಗೆ ಇನ್ನಿತರೆ ತಿನಿಸುಗಳನ್ನು ಇದರಿಂದ ಮಾಡುತ್ತಾರೆ. ಇದರ ಸಿಪ್ಪೆಯಿಮದ ದೋಸೆ, ಚಟ್ನಿ, ಪಲ್ಯ ಇನ್ನಿತರೆ ಖಾದ್ಯಗಳನ್ನೂ ಮಾಡುತ್ತಾರೆ.

    MORE
    GALLERIES