ನಾಸಿಕ್ ರೋಡ್ ರೈಲು ನಿಲ್ದಾಣದಲ್ಲಿ ಆಕ್ಸಿಜನ್ ಪಾರ್ಲರ್ ಸ್ಥಾಪಿಸಲಾಗಿದೆ. ರೈಲು ನಿಲ್ದಾಣದಲ್ಲಿ ಇದು ಮೊದಲ ಪ್ರಯೋಗವಾಗಿದೆ. ತುಂಬಾ ಒಳ್ಳೆಯ ಮಾದರಿಯಲ್ಲಿ ಜನರಿಗಾಗಿ ಆರಂಭಿಸಲಾಗಿದೆ.
2/ 7
ಈ ಆಕ್ಸಿಜನ್ ಪಾರ್ಲರ್ ಬಗ್ಗೆ ನಾಸಿಕ್ರಲ್ಲಿ ಭಾರೀ ಕುತೂಹಲವಿದೆ. ಯಾಕೆಂದರೆ ಇಲ್ಲಿಯ ಮೊದಲ ಯೋಜನೆಯೇ ಇದು. ಹಾಯಾಗಿ ಜೀವನ ಸಾಗಿಸಲು ಈ ಪಾರ್ಲರ್ ತುಂಬಾ ಸಹಕಾರಿಯಾಗಿದೆ.
3/ 7
ಹಾವು, ಪ್ಲಾಂಟ್ ಔರೇಲಿಯಾ, ಬುಷ್, ಡ್ರ್ಯಾಗನ್ ಬಿದಿರು, ಚೈನೀಸ್ ಬಿದಿರು, ಮನಿಪ್ಲಾಂಟ್, ಜಾಮಿಯಾ, ಝಡ್ ಪ್ಲಾಂಟ್, ಬೋಂಜಾ ಸೇರಿದಂತೆ 24 ಗಂಟೆಯ ಆಕ್ಸಿಜನ್ ಪಾರ್ಲರ್ ನಲ್ಲಿ ಒಟ್ಟು 18 ಬಗೆಯ ಮರಗಳನ್ನು ಇಲ್ಲಿ ನೆಡಲಾಗಿದೆ.
4/ 7
ಈ ಎಲ್ಲಾ ಸಸ್ಯಗಳು ಮಾಲಿನ್ಯವನ್ನು ತೆಗೆದು ಹಾಕುತ್ತದೆ ಮತ್ತು ಗರಿಷ್ಠ ಆಮ್ಲಜನಕವನ್ನು ಉತ್ಪಾದಿಸಲು ಕೆಲಸ ಮಾಡುತ್ತವೆ. ಇದರಿಂದ ಜನರಿಗೂ ಬೆನಿಫಿಟ್ ಸಿಗುತ್ತೆ ಅಂತಲೇ ಹೇಳಬಹುದು.
5/ 7
ನಾಸಾ ಅಧ್ಯಯನದಲ್ಲಿಯೂ ಈ ಮರಗಳ ಪ್ರಾಮುಖ್ಯತೆಯನ್ನು ಉಲ್ಲೇಖಿಸಲಾಗಿದೆ. ಅನೇಕ ತಳಿಯ ಮರ ಮತ್ತು ಗಿಡಗಳನ್ನು ಈ ಆಕ್ಸಿಜನ್ ಪಾರ್ಲರ್ಗಳಲ್ಲಿ ನಾವು ಕಾಣಬಹುದು.
6/ 7
ರೈಲ್ವೆ ನಿಲ್ದಾಣ ಎಂದು ಹೇಳಿದರೆ ಈ ಸ್ಥಳದಲ್ಲಿ ಸಾಕಷ್ಟು ಮಾಲಿನ್ಯ ಇದ್ದೇ ಇರುತ್ತದೆ. ಪ್ರಯಾಣಿಕರ ನೂಕುನುಗ್ಗಲು ಸದಾ ಇರುತ್ತದೆ. ಶುದ್ಧ ಗಾಳಿ ಮತ್ತು ಶುದ್ಧ ಆಮ್ಲಜನಕವನ್ನು ಪಡೆಯುವುದು ಇಲ್ಲಿ ಕಷ್ಟ.
7/ 7
ರೈಲ್ವೆ ಆಡಳಿತವು ಈ ಹೊಸ ಯೋಜನೆಯೊಂದನ್ನು ಆರಂಭಿಸಿದ್ದು, ಮರಗಳನ್ನು ಮಾರಾಟ ಮಾಡುವ ಮೂಲಕ ಆಡಳಿತಕ್ಕೂ ಲಾಭವಾಗುತ್ತಿದೆ.
First published:
17
Oxygen Parlour: ಶುದ್ಧ ಗಾಳಿ ಬೇಕಾ? ರೈಲ್ವೆ ನಿಲ್ದಾಣದಲ್ಲಿ ಸಿಗುತ್ತೆ! ದೇಶದಲ್ಲೇ ಮೊದಲ ಪ್ರಯೋಗ ಇದು