ಮತ್ತೆ ಮದುಮಗಳಾದ Prema: ಪ್ರೇಮ ಚಂದ್ರಮ ಕೈಗೆ ಸಿಗುವುದೆ ಎನ್ನುತ್ತಿದ್ದಾರೆ ಅಭಿಮಾನಿಗಳು..!

ಮದುವೆಯಾದ ಬಳಿಕ ನಟಿ ಪ್ರೇಮಾ (Actress Prema) ಅವರು ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದರು. ಇಂತಹ ನಟಿ ಈಗ ಮತ್ತೆ ಮದುಮಗಳಾಗಿದ್ದಾರೆ. ವಿನ್ಯಾಸಿತ ಲೆಹೆಂಗಾ ತೊಟ್ಟ ಪ್ರೇಮಾ ಬ್ರೈಡಲ್​ ಲುಕ್​ನಲ್ಲಿ ಸಖತ್​ ಕ್ಲಾಸಿಯಾಗಿ ಕಾಣಿಸುತ್ತಿದ್ದಾರೆ. (ಚಿತ್ರಗಳು ಕೃಪೆ: ಪ್ರೇಮಾ ಇನ್​ಸ್ಟಾಗ್ರಾಂ ಖಾತೆ)

First published: