Naked and Afraid: 21 ದಿನಗಳ ಕಾಲ ಬೆತ್ತಲಾಗಿ ಕಾಡಿನಲ್ಲಿ ಸುತ್ತಾಡುತ್ತಾರೆ ಜೋಡಿಗಳು! ಈ ರಿಯಾಲಿಟಿ ಶೋ ನೋಡಿದ್ದೀರಾ?

Naked Reality Shows: ಆದರೀಗ ರಿಯಾಲಿಟಿ ಶೋಗಳ ದಿಕ್ಕು ಬದಲಾಗಿದೆ. ಒಂದು ಸಮಯದಲ್ಲಿ ಅಪಾಯಕಾರಿ ಸ್ಟಂಟ್ ಮತ್ತು ವಿಭಿನ್ನವಾದ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದವು. ಆದರೀಗ ಅದಕ್ಕಿಂತಲೂ ಮುಂದುವರಿದು ಬೆತ್ತಲೆ ಓಡಾಡುವ ರಿಯಾಲಿಟಿ ಶೋಗಳನ್ನು ಚಾನೆಲ್​ಗಳು ಪ್ರಸಾರ ಮಾಡುತ್ತಿದವೆ.

First published: