Photos: ನೈನಿ ಸೇತುವೆ ಈಗ ಹೊಸ ಸೆಲ್ಫೀ ಸ್ಪಾಟ್! ಚಂದದ ಸೇತುವೆ ಮೇಲೆ ಫೋಟೋ ಗಮ್ಮತ್ತು

Naini flyover Prayagraj: ಪ್ರಯಾಗರಾಜ್‌ನ ನೈನಿ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಹೊಸ ಮೇಲ್ಸೇತುವೆಯ ಮೂಲಕ ಹಾದು ಹೋದವರು ಅಲ್ಲೊಮ್ಮೆ ನಿಲ್ಲದೆ ಹೋಗುವುದಿಲ್ಲ. ಅಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಜನ ಇಷ್ಟಪಡುತ್ತಾರೆ. ನೈನಿ ಮೇಲ್ಸೇತುವೆ ಬೆಳಿಗ್ಗೆ ಮತ್ತು ಸಂಜೆ ತುಂಬಾ ವಿಶೇಷವಾಗಿ ಕಾಣುತ್ತದೆ.

First published: