ಚೋಟುದ್ದದ ಮೀಸೆ-ಕಪ್ಪು ಕೋಟ್​ ಧರಿಸಿ Charlie Chaplin ಅವತಾರದಲ್ಲಿ ಕನ್ನಡದ ನಟಿ Nabha Natesh

ಜಗತ್ತು ಕಂಡ ಶ್ರೇಷ್ಠ ಹಾಸ್ಯನಟ ಚಾರ್ಲಿ ಚಾಪ್ಲಿನ್​. ಅವರು ಅಭಿನಯಿಸಿದ ಎಲ್ಲ ಹಾಸ್ಯಮಯ ಮೂಕಿ ಚಿತ್ರಗಳು ಸೂಪರ್​ ಹಿಟ್​. 5 ಅಡಿ 4 ಇಂಚಿನ ಸರಳ ದೇಹಾಕಾರದ ಚಾರ್ಲಿಯ ಸಕ್ಸಸ್ ಮತ್ತು ಚಾರ್ಮ್ ಹುಡುಗಿಯರನ್ನು ಅತಿಯಾಗಿ ಆಕರ್ಷಿಸುತ್ತಿತ್ತು. ಇಂತಹ ಹಾಸ್ಯ ನಟನ ಅವತಾರದಲ್ಲಿ ಕನ್ಡಡ ಹುಡುಗಿ ನಭಾ ನಟೇಶ್ ಕಾಣಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ನಭಾ ನಟೇಶ್​ ಇನ್​ಸ್ಟಾಗ್ರಾಂ ಖಾತೆ)

First published:

 • 17

  ಚೋಟುದ್ದದ ಮೀಸೆ-ಕಪ್ಪು ಕೋಟ್​ ಧರಿಸಿ Charlie Chaplin ಅವತಾರದಲ್ಲಿ ಕನ್ನಡದ ನಟಿ Nabha Natesh

  ಚೋಟುದ್ದ ಮೀಸೆ....ಕ್ಯಾಪ್​.... ಕಪ್ಪು ಕೋಟ್​ ಧರಿಸಿ ಥೇಟ್​ ಚಾರ್ಲಿ ಚಾಪ್ಲಿನ್​ ಅವರಂತೆಯೇ ಪೋಸ್​ ಕೊಟ್ಟಿರುವ ಈ ಹುಡುಗಿ ಕನ್ನಡದ ನಟಿ. ಹೌದು, ಚಾಪ್ಲಿನ್​ ಅವತಾರದಲ್ಲಿ ಕಾಣಿಸಿಕೊಂಡಿರೋದು ಇಸ್ಮಾರ್ಟ್​ ಶಂಕರ್ ಖ್ಯಾತಿಯ ಬ್ಯೂಟಿ ನಭಾ ನಟೇಶ್​.

  MORE
  GALLERIES

 • 27

  ಚೋಟುದ್ದದ ಮೀಸೆ-ಕಪ್ಪು ಕೋಟ್​ ಧರಿಸಿ Charlie Chaplin ಅವತಾರದಲ್ಲಿ ಕನ್ನಡದ ನಟಿ Nabha Natesh

  ಕನ್ನಡದ ಸಿನಿಮಾಗಳಲ್ಲಿ ನಟಿಸಿದರೂ ಹೆಸರು ಮಾಡುತ್ತಿರುವುದು ಮಾತ್ರ ನೆರೆ ರಾಜ್ಯದಲ್ಲಿ. ಹೌದು, ತೆಲುಗು ಸಿನಿಮಾಗಳಲ್ಲಿ ಹಂತ ಹಂತವಾಗಿ ಬೆಳೆಯುತ್ತಾ, ಸ್ಟಾರ್​ ನಟರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ನಭಾ ನಟೇಶ್​.

  MORE
  GALLERIES

 • 37

  ಚೋಟುದ್ದದ ಮೀಸೆ-ಕಪ್ಪು ಕೋಟ್​ ಧರಿಸಿ Charlie Chaplin ಅವತಾರದಲ್ಲಿ ಕನ್ನಡದ ನಟಿ Nabha Natesh

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟ ಆ್ಯಕ್ಟೀವ್ ಆಗಿರುವ ನಭಾ ನಟೇಶ್​ ತಮ್ಮ ಅಭಿಮಾನಿಗಳಿಗೆ ಸಖತ್ ಟ್ರೀಟ್​ ಕೊಟ್ಟಿದ್ದಾರೆ ಎಂದರೆ ತಪ್ಪಾಗದು. ಹೌದು, ನಭಾ ಅವರ ಈ ಲುಕ್​ ನೆಟ್ಟಿಗರಿಗೆ ಇಷ್ಟವಾಗುತ್ತಿದೆ.

  MORE
  GALLERIES

 • 47

  ಚೋಟುದ್ದದ ಮೀಸೆ-ಕಪ್ಪು ಕೋಟ್​ ಧರಿಸಿ Charlie Chaplin ಅವತಾರದಲ್ಲಿ ಕನ್ನಡದ ನಟಿ Nabha Natesh

  ಜಗತ್ತು ಕಂಡ ಶ್ರೇಷ್ಠ ಹಾಸ್ಯನಟ ಚಾರ್ಲಿ ಚಾಪ್ಲಿನ್​. ಅವರು ಅಭಿನಯಿಸಿದ ಎಲ್ಲ ಹಾಸ್ಯಮಯ ಮೂಕಿ ಚಿತ್ರಗಳು ಸೂಪರ್​ ಹಿಟ್​. 5 ಅಡಿ 4 ಇಂಚಿನ ಸರಳ ದೇಹಾಕಾರದ ಚಾರ್ಲಿಯ ಸಕ್ಸಸ್ ಮತ್ತು ಚಾರ್ಮ್ ಹುಡುಗಿಯರನ್ನು ಅತಿಯಾಗಿ ಆಕರ್ಷಿಸುತ್ತಿತ್ತು. ಇಂತಹ ಹಾಸ್ಯ ನಟನ ಅವತಾರದಲ್ಲಿ ಕನ್ಡಡ ಹುಡುಗಿ ನಭಾ ನಟೇಶ್ ಕಾಣಿಸಿಕೊಂಡಿದ್ದಾರೆ.

  MORE
  GALLERIES

 • 57

  ಚೋಟುದ್ದದ ಮೀಸೆ-ಕಪ್ಪು ಕೋಟ್​ ಧರಿಸಿ Charlie Chaplin ಅವತಾರದಲ್ಲಿ ಕನ್ನಡದ ನಟಿ Nabha Natesh

  ನಭಾ ನಟೇಶ್​ ಅವರ ಚೋಟುದ್ದದ ಮೀಸೆ ಮಾತ್ರ ನೋಡುಗರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡುತ್ತದೆ. ನಭಾ ನಟೇಶ್​ ಅವರಿಗೆ ಹೆಸರು ತಂದುಕೊಟ್ಟಿದ್ದು ತೆಲುಗಿನ ಇಸ್ಮಾಟ್ ಶಂಕರ್ ಸಿನಿಮಾ.

  MORE
  GALLERIES

 • 67

  ಚೋಟುದ್ದದ ಮೀಸೆ-ಕಪ್ಪು ಕೋಟ್​ ಧರಿಸಿ Charlie Chaplin ಅವತಾರದಲ್ಲಿ ಕನ್ನಡದ ನಟಿ Nabha Natesh

  ನಂತರದಲ್ಲಿ ನಭಾ ಅವರಿಗೆ ತೆಲುಗು ಹಾಗೂ ಹಿಂದಿಯಿಂದಲೂ ಆಫರ್​ಗಳು ಅರಸಿ ಬರಲಾರಂಭಿಸಿವೆ. ಕೊರೋನಾ ಕಾರಣದಿಂದಾಗಿ ಅವರ ಕೆಲವು ಪ್ರಾಜೆಕ್ಟ್​ಗಳು ಇನ್ನೂ ಆರಂಭವಾಗಿಲ್ಲ ಅಷ್ಟೆ.

  MORE
  GALLERIES

 • 77

  ಚೋಟುದ್ದದ ಮೀಸೆ-ಕಪ್ಪು ಕೋಟ್​ ಧರಿಸಿ Charlie Chaplin ಅವತಾರದಲ್ಲಿ ಕನ್ನಡದ ನಟಿ Nabha Natesh

  ಈ ನಟಿ ಹಿಂದಿಯಲ್ಲಿ ಹೃತಿಕ್ ರೋಷನ್​ ಜತೆ ನಟಿಸಲಿದ್ದಾರೆ. ಅದೂ ಕೂಡ ವೆಬ್ ಸರಣಿಯಲ್ಲಿ ಎಂದೂ ಹೇಳಲಾಗುತ್ತಿದೆ. ಕನ್ನಡದಲ್ಲಿ ವಜ್ರಕಾಯ ಸಿನಿಮಾದಲ್ಲಿ ಮಿಂಚಿದ್ದರು ನಭಾ ನಟೇಶ್​.

  MORE
  GALLERIES