Mysuru Man: ಅಬ್ಬಾ, ಏನ್​ ಪವರ್​ ಅಂತೀರಾ! 28 ನಿಮಿಷ ಕಣ್ಣೇ ಮಿಟುಕಿಸದೇ ಸೂರ್ಯನನ್ನೇ ದಿಟ್ಟಿಸಿ ನೋಡಿದ ವ್ಯಕ್ತಿ!

ಸೂರ್ಯನನ್ನು ಬರಿ ಕಣ್ಣಿನಿಂದ ನೋಡಬಹುದು ಗೊತ್ತಾ? ಇದು ಹೇಗೆ ಸಾಧ್ಯ ಅಂತ ಕೇಳ್ತೀರಾ? ಇಲ್ಲೊಬ್ರು ಸಾಧನೆ ಮಾಡಿದ್ದಾರೆ ನೋಡಿ.

First published:

  • 18

    Mysuru Man: ಅಬ್ಬಾ, ಏನ್​ ಪವರ್​ ಅಂತೀರಾ! 28 ನಿಮಿಷ ಕಣ್ಣೇ ಮಿಟುಕಿಸದೇ ಸೂರ್ಯನನ್ನೇ ದಿಟ್ಟಿಸಿ ನೋಡಿದ ವ್ಯಕ್ತಿ!

    ಸಣ್ಣವರಿದ್ದಾಗ ನಾವು ಕಣ್ಣು ಮಿಟುಕಿಸದೆ ಸೂರ್ಯನನ್ನ ನೋಡೋಣ ಅಂತ ಚಾಲೆಂಜ್ ಹಾಕ್ತಾ ಇದ್ವಿ ಅಲ್ವಾ? ಒಂದು ನಿಮಿಷಕ್ಕಿಂತ ಜಾಸ್ತಿ ನೋಡಿದ್ರೆ ಅವರಿಗೆ ಈ ಪ್ರೈಸ್ ಅಂತ ಕೂಡ ನಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ವಿ.

    MORE
    GALLERIES

  • 28

    Mysuru Man: ಅಬ್ಬಾ, ಏನ್​ ಪವರ್​ ಅಂತೀರಾ! 28 ನಿಮಿಷ ಕಣ್ಣೇ ಮಿಟುಕಿಸದೇ ಸೂರ್ಯನನ್ನೇ ದಿಟ್ಟಿಸಿ ನೋಡಿದ ವ್ಯಕ್ತಿ!

    ಬರ್ತಾ ಬರ್ತಾ ಸೂರ್ಯನನ್ನ ಬರಿಗಣ್ಣಿನಿಂದ ನೋಡಬಾರದು ಅಂತ ಗೊತ್ತಾಯ್ತು. ಇನ್ನು ಕೆಲವರು ಸೂರ್ಯನನ್ನು ನೋಡಿ ಇನ್ನೊಬ್ಬರ ಮುಖ ನೋಡಿದಾಗ ಅವರ ಕಣ್ಣಿನಲ್ಲಿ ನೀಲಿ ಬಣ್ಣ ಕಾಣುತ್ತೆ ಅಂತ ಅದನ್ನೇ ಆಟವಾಗಿ ತಗೊಳ್ತಾ ಇದ್ರು.

    MORE
    GALLERIES

  • 38

    Mysuru Man: ಅಬ್ಬಾ, ಏನ್​ ಪವರ್​ ಅಂತೀರಾ! 28 ನಿಮಿಷ ಕಣ್ಣೇ ಮಿಟುಕಿಸದೇ ಸೂರ್ಯನನ್ನೇ ದಿಟ್ಟಿಸಿ ನೋಡಿದ ವ್ಯಕ್ತಿ!

    ಇನ್ನು ಸೂರ್ಯ ಗ್ರಹಣದ ಸಮಯದಲ್ಲಿ ಸೂರ್ಯನನ್ನು ಬರಿಗಣ್ಣಿನಿಂದ ನೋಡಲೇಬಾರದು ಎಂಬ ವೈಜ್ಞಾನಿಕ ಕಾರಣಗಳು ನಾವು ಕೇಳಿಕೊಂಡು ಬಂದಿದ್ದೇವೆ. ಹೀಗಾಗಿ ತಲೆಬಗ್ಗಿಸಿಕೊಂಡೆ ಹೋಗ್ತಾ ಇದ್ವಿ.

    MORE
    GALLERIES

  • 48

    Mysuru Man: ಅಬ್ಬಾ, ಏನ್​ ಪವರ್​ ಅಂತೀರಾ! 28 ನಿಮಿಷ ಕಣ್ಣೇ ಮಿಟುಕಿಸದೇ ಸೂರ್ಯನನ್ನೇ ದಿಟ್ಟಿಸಿ ನೋಡಿದ ವ್ಯಕ್ತಿ!

    ಆದರೆ ಇದೀಗ ಹಲವಾರು ಸಂಶೋಧನೆಗಳ ಮೂಲಕ ಸೂರ್ಯ ಗ್ರಹಣವನ್ನು ಕೂಡ ನಾವು ಕನ್ನಡಕದ ಮೂಲಕ ಅಥವಾ ಕೆಲವೊಂದು ತಂತ್ರಜ್ಞಾನದ ಮೂಲಕ ನೋಡಬಹುದಾಗಿದೆ.

    MORE
    GALLERIES

  • 58

    Mysuru Man: ಅಬ್ಬಾ, ಏನ್​ ಪವರ್​ ಅಂತೀರಾ! 28 ನಿಮಿಷ ಕಣ್ಣೇ ಮಿಟುಕಿಸದೇ ಸೂರ್ಯನನ್ನೇ ದಿಟ್ಟಿಸಿ ನೋಡಿದ ವ್ಯಕ್ತಿ!

    ಈ ಬೆಳ್ಳಂಬೆಳಗ್ಗೆ ಬರುವಂತಹ ಸೂರ್ಯನ ಕಿರಣಗಳು ದೇಹಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಡಿ ಅಂಶ ಹೇರಳವಾಗಿರುತ್ತದೆ. ಹೀಗಾಗಿ ಸಣ್ಣ ಮಕ್ಕಳನ್ನು ಕೂಡ ಸೂರ್ಯನ ಕಿರಣಗಳನ್ನು ತಾಕಿಸುತ್ತಾರೆ.

    MORE
    GALLERIES

  • 68

    Mysuru Man: ಅಬ್ಬಾ, ಏನ್​ ಪವರ್​ ಅಂತೀರಾ! 28 ನಿಮಿಷ ಕಣ್ಣೇ ಮಿಟುಕಿಸದೇ ಸೂರ್ಯನನ್ನೇ ದಿಟ್ಟಿಸಿ ನೋಡಿದ ವ್ಯಕ್ತಿ!

    ಇದೀಗ ಒಂದು ಸುದ್ದಿ ಸಕ್ಕತ್ ವೈರಲ್ ಆಗ್ತಾ ಇದೆ. ಕಣ್ಣು ಮಿಟುಕಿಸದೆ 28 ನಿಮಿಷಗಳ ಕಾಲ ಸೂರ್ಯನನ್ನು ದಿಟ್ಟಿಸಿ ನೋಡಿ ವ್ಯಕ್ತಿಯೊಬ್ಬರು ಹೊಸ ದಾಖಲೆ ಸೃಷ್ಟಿಸಿದ್ದಾರೆ.

    MORE
    GALLERIES

  • 78

    Mysuru Man: ಅಬ್ಬಾ, ಏನ್​ ಪವರ್​ ಅಂತೀರಾ! 28 ನಿಮಿಷ ಕಣ್ಣೇ ಮಿಟುಕಿಸದೇ ಸೂರ್ಯನನ್ನೇ ದಿಟ್ಟಿಸಿ ನೋಡಿದ ವ್ಯಕ್ತಿ!

    ಇವರು ಮೈಸೂರಿನ ಯೋಗ ತಜ್ಞ, ಸಾಮಾಜಿಕ ಕಾರ್ಯಕರ್ತ ಬದ್ರಿ ನಾರಾಯಣ್ ಕೆ.ಎಸ್ ಅವರು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಸುಮಾರು 28 ನಿಮಿಷಗಳ ಕಾಲ ಕಣ್ಣು ಮಿಟುಕಿಸದೆ ಸೂರ್ಯನನ್ನು ದಿಟ್ಟಿಸಿ ವಿಶ್ವದಾಖಲೆ ನಿರ್ಮಿಸುವ ಪ್ರಯತ್ನ ಮಾಡಿದರು.

    MORE
    GALLERIES

  • 88

    Mysuru Man: ಅಬ್ಬಾ, ಏನ್​ ಪವರ್​ ಅಂತೀರಾ! 28 ನಿಮಿಷ ಕಣ್ಣೇ ಮಿಟುಕಿಸದೇ ಸೂರ್ಯನನ್ನೇ ದಿಟ್ಟಿಸಿ ನೋಡಿದ ವ್ಯಕ್ತಿ!

    ಮಂಗಳವಾರ ಪ್ರಾಣಾಯಾಮ ಮಾಡುತ್ತಾ ಉರಿಬಿಸಿಲಿನಲ್ಲೇ ಬರಿಗಣ್ಣಿನಲ್ಲಿ ಸೂರ್ಯನನ್ನು 42 ನಿಮಿಷಗಳ ಕಾಲ ನೋಡಿ ದಾಖಲೆ ಮಾಡಿದರು. ‘ಈ ಪ್ರಕ್ರಿಯೆಗೆ ಸೂರ್ಯ ಕಿರಣ ಕ್ರಿಯೆ ಎಂದು ಹೇಳುತ್ತೇವೆ. ಸೂರ್ಯನನ್ನು ನೇರವಾಗಿ ನೋಡುವುದು ಅಪಾಯಕಾರಿ. ಆದರೆ, ನಿರಂತರ ಪ್ರಾಣಾಯಾಮದ ಜೊತೆಗಿನ ಅಭ್ಯಾಸದ ಮೂಲಕ ನಾನು ಈ ಸಾಧನೆ ಮಾಡಿದ್ದೇನೆ. ಹೀಗಾಗಿ ಇದನ್ನು ಯಾರೂ ಪ್ರಯತ್ನಿಸಬಾರದು’ ಎಂದು ಅವರು ಬೇಡಿಕೊಂಡಿದ್ದಾರೆ.

    MORE
    GALLERIES