Myntra: ನಾಳೆಯಿಂದ ಮಿಂತ್ರಾ ಎಂಡ್​ ಆಫ್​ ರೀಸನ್​ ಸೇಲ್​ ಪ್ರಾರಂಭ! ಬಟ್ಟೆಗಳ ಮೇಲೆ ಭರ್ಜರಿ ರಿಯಾಯಿತಿ

Myntras End Of Reason Sale: ನಾಳೆ ಅಂದರೆ ಜೂನ್ 11 ರಿಂದ ಎಂಡ್ ಆಫ್ ರೀಸನ್ ಸೇಲ್ ಪ್ರಾರಂಭವಾಗಲಿದ್ದು, ಇದು ಜೂನ್ 16 ರವರೆಗೆ ನಡೆಯಲಿದೆ. ಈ ಸಮಯದಲ್ಲಿ, ಬ್ರಾಂಡ್ ಬಟ್ಟೆಗಳ ಮೇಲೆ ಶೇಕಡಾ 50 ರಿಂದ 80 ರಷ್ಟು ರಿಯಾಯಿತಿ ಲಭ್ಯವಿರುತ್ತದೆ. ಆದರೆ ಇಂದಿನಿಂದ ಅಂದರೆ ಜೂನ್ 10 ರಿಂದ ಒಳಗಿನವರು ಶಾಪಿಂಗ್ ಮಾಡಲು ಸಾಧ್ಯವಾಗುತ್ತದೆ.

First published: