Mrs World: ಬೆಸ್ಟ್ ನ್ಯಾಷನಲ್​ ಕಾಸ್ಟ್ಯೂಮ್​​ ಪ್ರಶಸ್ತಿ ಗೆದ್ದ ಮಿಸಸ್ ವರ್ಲ್ಡ್ ನವದೀಪ್ ಕೌರ್

Navdeep Kaur: ಮಿಸ್ ವರ್ಲ್ಡ್ 2022ರಲ್ಲಿ ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ ಪ್ರಶಸ್ತಿಯನ್ನು ಮಿಸ್ ಇಂಡಿಯಾ ವರ್ಲ್ಡ್ ನವದೀಪ್ ಕೌರ್ ಅವರು ಗೆದ್ದಿದ್ದಾರೆ.ಮಿಸ್ ಇಂಡಿಯಾ ವರ್ಡ್ ಆಗಿರುವ ನವದೀಪ್ ಕೌರ್ ಅವರು, ಬೆರಗುಗೊಳಿಸುವ ಕುಂಡಲಿನಿ ಚಕ್ರ-ಪ್ರೇರಿತ ಉಡುಗೆಗಾಗಿ ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ ಪ್ರಶಸ್ತಿಯನ್ನು ಗೆದ್ದಿದ್ದಾರೆ.

First published: