ಹೋಮ್ » ಫೋಟೋ » ಟ್ರೆಂಡ್
ಟ್ರೆಂಡ್ Mar 10, 2018, 01:01 PM

ಚೀನಾದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ ತಾಯಂದಿರ ಹಚ್ಚೆ

ಚೀನಾದ ಶಾಂಘೈನಲ್ಲಿರುವ ಸಮುರೈ ಟ್ಯಾಟೋ ಸಂಸ್ಥೆಯಲ್ಲಿ 5 ವರ್ಷದ ಮಗುವಿನ ತಾಯಿ ಕಿಕಿ. ಇದು ನನ್ನ ಐದನೇ ಹಚ್ಚೆ. ನನಗೆ ಹೂವಿನ ಆಕಾರದ ಹಚ್ಚೆ ಎಂದರೆ ಇಷ್ಟ. ಕಾಲಿನ ಭಾಗ ಮತ್ತು ಹೆಗಲಿನ ಮೇಲೆ ಹಚ್ಚೆ ಇದ್ದು, ಹಚ್ಚೆ ಹಾಕಿಸುವುದು ಅಂದರೆ ನನಗಿಷ್ಟ ಎಂದು ಕಿಕಿ ಹೇಳುತ್ತಾರೆ.