Great Mother: ವಿಶೇಷ ಚೇತನ ಮಗನನ್ನು ಬೆನ್ನಿನಲ್ಲಿ ಹೊತ್ತುಕೊಂಡು ಪ್ರಪಂಚ ಸುತ್ತುತ್ತಿದ್ದಾಳೆ ಈ ತಾಯಿ!

Australian Mother: ನಿಕಿ ಆಂಟ್ರಮ್ ತನ್ನ ಮಗನಿಗೆ ಯಾವುದೇ ಸಮಸ್ಯೆ ಅಥವಾ ಸಂತೋಷಕ್ಕೆ ಅಡ್ಡಿಯಾಗಲು ಬಿಡಲಿಲ್ಲ. ಈಗ 26 ವರ್ಷ ವಯಸ್ಸಿನ ನಿಕ್ಕಿ, ಜಿಮ್ಮಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಹವಾಯಿಯಿಂದ ಬಾಲಿ ಮತ್ತು ಪೆರಿಶರ್​ನ ಸ್ಕೀ ಇಳಿಜಾರುಗಳಿಗೆ ಕರೆದುಕೊಂಡು ಹೋಗಿದ್ದಾರೆ. ಮಗನಿಗೆ ಬೆನ್ನೆಲುಬಾಗಿ ಆಕೆಯ ಆಶ್ರಯ ನೀಡುತ್ತಿದ್ದಾಳೆ.

First published: