Mangaluru: ಹೋಯ್, ಮಂಗಳೂರಿಗೆ ಬರ್ತಾ ಇದ್ದೀರಾ? ಹಾಗಾದ್ರೆ ಈ ಪ್ಲೇಸ್​ಗಳಿಗೆ ಹೋಗೋದ್ ಮರಿಬೇಡಿ, ಆಯ್ತಾ!

ನಿಮಗೆ ಟ್ರಿಪ್​ ಹೋಗೋ ಆಸೆನಾ? ಹಾಗಾದ್ರೆ ಮಂಗಳೂರಿನ ಕಡೆ ಹೋಗಿ. ಈ ಅದ್ಭುತ ಪ್ಲೇಸ್​ಗೆ ವಿಸಿಟ್​ ಮಾಡೋದನ್ನು ಮರಿಲೇಬೇಡಿ.

First published:

  • 17

    Mangaluru: ಹೋಯ್, ಮಂಗಳೂರಿಗೆ ಬರ್ತಾ ಇದ್ದೀರಾ? ಹಾಗಾದ್ರೆ ಈ ಪ್ಲೇಸ್​ಗಳಿಗೆ ಹೋಗೋದ್ ಮರಿಬೇಡಿ, ಆಯ್ತಾ!

    ನೀವು ಮಂಗಳೂರು ಕಡೆಗೆ ಟ್ರಿಪ್​ ಹೋಗಲು ಬಯಸುತ್ತಾ ಇದ್ರೆ ಈ ಸ್ಥಳಗಳಿಗೆ ಭೇಟಿ ನೀಡಲೇಬೇಕು. ನಿಮ್ಮ ಮೂಡ್​ ರಿಫ್ರೆಶ್​ ಮಾಡೇ ಮಾಡುತ್ತೆ ಈ ಸ್ಥಳಗಳು. ಅವು ಯಾವೆಲ್ಲಾ ತಿಳಿಯೋಣ ಬನ್ನಿ.

    MORE
    GALLERIES

  • 27

    Mangaluru: ಹೋಯ್, ಮಂಗಳೂರಿಗೆ ಬರ್ತಾ ಇದ್ದೀರಾ? ಹಾಗಾದ್ರೆ ಈ ಪ್ಲೇಸ್​ಗಳಿಗೆ ಹೋಗೋದ್ ಮರಿಬೇಡಿ, ಆಯ್ತಾ!

    ಪಿಲಿಕುಳ ನಿಸರ್ಗಧಾಮ: ಮಂಗಳೂರಿನಲ್ಲಿ ಪಿಲಿಕುಳ ಸಖತ್​ ಫೇಮಸ್​. ಇಲ್ಲಿ ಮಾನಸ ವಾಟರ್​ ಪಾರ್ಕ್​ ಕೂಡ ಇದೆ. ಚೆನ್ನಾಗಿ ಆಟ ಆಡ್ಬೋದು. ಈ ಪಿಲಿಕುಳದಲ್ಲಿ ಝೂ, ಬೋಟಿಂಗ್​ ಎಲ್ಲವೂ ಇದೆ. ಫ್ಯಾಮಿಲಿ, ಫ್ರೆಂಡ್ಸ್​ ಸಮೇತ ನೀವು ಇಲ್ಲಿಗೆ ಭೇಟಿ ನೀಡಬಹುದು.

    MORE
    GALLERIES

  • 37

    Mangaluru: ಹೋಯ್, ಮಂಗಳೂರಿಗೆ ಬರ್ತಾ ಇದ್ದೀರಾ? ಹಾಗಾದ್ರೆ ಈ ಪ್ಲೇಸ್​ಗಳಿಗೆ ಹೋಗೋದ್ ಮರಿಬೇಡಿ, ಆಯ್ತಾ!

    ಸುಲ್ತಾನ್​ ಬತ್ತೇರಿ: ಇದು ಸುಮಾರು 1784ರಲ್ಲಿ ನಿರ್ಮಿಸಲಾಯಿತು. ಸುಲ್ತಾನರ ಕೊನೆಯ ಅವಶೇಷ ಅಂತ ಹೇಳಬಹುದು. ಅರಬ್ಬೀ ಸಮುದ್ರದ ಸುತ್ತ ಆಕ್ರಮಣಕಾರಿ ಹಡಗುಗಳ ಮೇಲೆ ನಿಗಾ ಇಡಲು ಈ ಗೋಪುರಗಳನ್ನು ಕಪ್ಪು ಕಲ್ಲಿನಿಂದ ಮಾಡಲಾಯಿತು.

    MORE
    GALLERIES

  • 47

    Mangaluru: ಹೋಯ್, ಮಂಗಳೂರಿಗೆ ಬರ್ತಾ ಇದ್ದೀರಾ? ಹಾಗಾದ್ರೆ ಈ ಪ್ಲೇಸ್​ಗಳಿಗೆ ಹೋಗೋದ್ ಮರಿಬೇಡಿ, ಆಯ್ತಾ!

    ಸುರತ್ಕಲ್​ ಬೀಚ್​: ಮಂಗಳೂರಿನಿಂದ 15 ಕಿ.ಲೋ ಇರುವ ಈ ಬೀಚ್​ಗೆ ನೀವು ಹೋದ್ರೆ ತುಂಬಾ ಎಂಜಾಯ್​ ಮಾಡ್ತೀರ. ಇಲ್ಲಿನ ಸೀಟ್​ ಅರೇಂಜ್​ಮೆಂಟ್ಸ್​​ಗಳು ಕೂಡ ಅಷ್ಟೇ ನೀಟಾಗಿದೆ. ಸೂರ್ಯಾಸ್ತದ ವ್ಯೂ ಮಾತ್ರ ವಂಡರ್​ಫುಲ್​!

    MORE
    GALLERIES

  • 57

    Mangaluru: ಹೋಯ್, ಮಂಗಳೂರಿಗೆ ಬರ್ತಾ ಇದ್ದೀರಾ? ಹಾಗಾದ್ರೆ ಈ ಪ್ಲೇಸ್​ಗಳಿಗೆ ಹೋಗೋದ್ ಮರಿಬೇಡಿ, ಆಯ್ತಾ!

    ಸಸಿಹಿತ್ಲು ಬೀಚ್​: ಇಲ್ಲಿ ಬಗೆ ಬಗೆಯ ಹಕ್ಕಿಗಳನ್ನು ನಾವು ಕಾಣಬಹುದು. ನಿಮಗೆ ಸಮುದ್ರದಲ್ಲಿಆಡುವ ಆಸೆಯಿದ್ರೆ, ಈ ಸ್ಥಳ ಸೂಕ್ತವಾಗಿದೆ ನೋಡಿ. ಇದು ಮಂಗಳೂರಿನ ಉತ್ತರ ಭಾಗದಲ್ಲಿ ಬರುತ್ತದೆ.

    MORE
    GALLERIES

  • 67

    Mangaluru: ಹೋಯ್, ಮಂಗಳೂರಿಗೆ ಬರ್ತಾ ಇದ್ದೀರಾ? ಹಾಗಾದ್ರೆ ಈ ಪ್ಲೇಸ್​ಗಳಿಗೆ ಹೋಗೋದ್ ಮರಿಬೇಡಿ, ಆಯ್ತಾ!

    ಪೊಳಲಿ: ಇದಂತೂ ತುಂಬಾ ಫೇಮಸ್​ ಇರೋ ದೇವಸ್ಥಾನ. ಪೊಳಲಿ ರಾಜರಾಜೇಶ್ವರಿ ದೇವಸ್ಥಾನವು ಅತ್ಯಂತ ಗೌರಚಾನ್ವಿತ ಸ್ಥಳಗಳಲ್ಲಿ ಒಂದಾಗಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ ಈ ದೇವಸ್ಥಾನ. ಇಲ್ಲಿನ ದೇವರನ್ನು ಮಣ್ಣಿನಿಂದ ಮಾಡಲಾಗಿದೆ. ಇದಕ್ಕಾಗಿಯೇ ಭಕ್ತರನ್ನು ಹೆಚ್ಚಾಗಿ ಆಕರ್ಷಿಸುತ್ತದೆ.

    MORE
    GALLERIES

  • 77

    Mangaluru: ಹೋಯ್, ಮಂಗಳೂರಿಗೆ ಬರ್ತಾ ಇದ್ದೀರಾ? ಹಾಗಾದ್ರೆ ಈ ಪ್ಲೇಸ್​ಗಳಿಗೆ ಹೋಗೋದ್ ಮರಿಬೇಡಿ, ಆಯ್ತಾ!

    ಇನ್ನು ಹೀಗೆ ತಣ್ಣೀರು ಬಾವಿ ಬೀಚ್​, ಪಡುಬಿದ್ರೆ ಬೀಚ್​ ಹೀಗೆ ಹಲವಾರು ಸಮುದ್ರ ತಾಣಗಳನ್ನು ನೀವು ಮಂಗಳೂರು ಮತ್ತು ಇದರ ಸುತ್ತಮುತ್ತ ಕಾಣಬಹುದು. ಒಟ್ಟಿನಲ್ಲಿ ನೀವು ಮಂಗಳೂರಿಗೆ ಬಂದ್ರೆ ಈ ಸ್ಥಳಗಳಿಗೆ ಮಾತ್ರ ಹೋಗೋದನ್ನು ಮಿಸ್​ ಮಾಡ್ಲೇಬೇಡಿ.

    MORE
    GALLERIES