ಬರ್ಗರ್​ ಬೆಲೆ 52 ಸಾವಿರ, ಪಿಜ್ಜಾದ ಬೆಲೆ 1.3 ಲಕ್ಷ: ಇದುವೇ ಜಗತ್ತಿನ ದುಬಾರಿ ಫುಡ್​ಗಳು

ದಿ ಫ್ಯೂರ್ ಬರ್ಗರ್  5 ಸಾವಿರ ಡಾಲರ್ಸ್ ಬೆಲೆಯನ್ನು ಹೊಂದಿದೆ. ಈ ಬರ್ಗರ್​​ ಅನ್ನು ಟ್ರಫಲ್ಸ್ ಮತ್ತು ಫೋಯ್ ಗ್ರಾಸ್ ಬಳಸಿ ತಯಾರಿಸಲಾಗುತ್ತದೆ. ಪೋಯ್ ಮತ್ತು ಗ್ರಾಸ್ ಅನ್ನು ಬಾತುಕೋಳಿ ಲಿವರ್ ಬಳಸಿ ತಯಾರಿಸಲಾಗುತ್ತದೆ.

First published: