ಈ ಹೊಸ ನಿಯಮ ಜಾರಿಗೆ ಬಂದ ನಂತರ 15 ವರ್ಷಕ್ಕಿಂತ ಹಳೆಯದಾದ ಕೇಂದ್ರ ಸರ್ಕಾರದ ವಾಹನಗಳು, ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಿ ವಾಹನಗಳು, ನಿಗಮಗಳು, ಸಾರ್ವಜನಿಕ ಉದ್ಯಮಗಳು, ರಾಜ್ಯ ಸಾರಿಗೆ ವಾಹನಗಳು, ಸಾರ್ವಜನಿಕ ಉದ್ಯಮಗಳು ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳ ವಾಹನಗಳು ರದ್ದಾಗುತ್ತವೆ.