Ambulance: ಆ್ಯಂಬುಲೆನ್ಸ್ ಖರೀದಿಸಿ ಮನೆಯನ್ನಾಗಿ ಮಾರ್ಪಡಿಸಿದ ದಂಪತಿ! ಫೋಟೋ ನೋಡಿ
Ambulance turned into home: ಆಂಬ್ಯುಲೆನ್ಸ್ನ ಒಳಭಾಗವನ್ನು ಮಾರ್ಕ್ ಸರಿಪಡಿಸಿದರೆ ಸ್ವಚ್ಛಗೊಳಿಸಿದರೆ, ಸೋಫಿಯಿಂದ ಅಲಂಕರಿಸಿದ್ದಾರೆ. ಈ ವ್ಯಾನ್ಗೆ ಫ್ಲಾರೆನ್ಸ್ ಎಂದು ಹೆಸರಿಡಲಾಗಿದೆ.
ಮಾರ್ಕ್ ಬೊನಿಟೊ ಮತ್ತು ಅವರ ಪತ್ನಿ ಸೋಫಿ ಆಂಬ್ಯುಲೆನ್ಸ್ ಖರೀದಿಸಿ ಅದನ್ನು ಮನೆಯನ್ನಾಗಿ ಮಾರ್ಪಡಿಸಿದ್ದಾರೆ. ಈ ದಂಪತಿ 2019ರ ಮೇ ತಿಂಗಳಿನಲ್ಲಿ ಆಂಬ್ಯುಲೆನ್ಸ್ ಖರೀದಿಸಿದರು. 2 ಲಕ್ಷ ರೂಪಾಯಿಗೆ ಖರೀದಿಸಿದ ಆಂಬ್ಯುಲೆನ್ಸ್ಗೆ ಸ್ವಲ್ಪ ಹೆಚ್ಚು ಖರ್ಚು ಮಾಡಿ ಅದನ್ನು ಮನೆಯನ್ನಾಗಿ ಮಾರ್ಪಡಿಸಿದರು.
2/ 6
ಸೋಫಿ ಸ್ವತಃ ಆರೋಗ್ಯ ಇಲಾಖೆಯಲ್ಲಿ ರೇಡಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕೆ ಮಾರ್ಕ್ ಅನ್ನು ಭೇಟಿಯಾದಾಗ ಅವನ ಬಳಿ ವ್ಯಾನ್ ಇತ್ತು. ನಂತರ ಈ ಜೋಡಿಗೆ ಮಕ್ಕಳಾಯಿತು. 5 ಮಕ್ಕಳ ತಂದೆ-ತಾಯಿಯಾದ ಕಾರಣ ಅದೇ ವ್ಯಾನ್ ಅನ್ನು ಎಲ್ಲೆಂದರಲ್ಲಿ ಬಳಸುತ್ತಿದ್ದರು. ಮಾರ್ಕ್ ಬೊನಿಟೊ ಮತ್ತು ಸೋಫಿ ಡೇಟ್ ಮಾಡಲು ಕೂಡ ಅದೇ ವ್ಯಾನ್ ಬಳಸಿದ್ದರಂತೆ
3/ 6
ಕೊನೆಗೆ ವ್ಯಾನಿನಲ್ಲಿ ಅಡುಗೆ ಮಾಡಲು ಕಷ್ಟವಾಗುತ್ತಿತ್ತು. ಅದಕ್ಕಾಗಿಯೇ ಅವರು ವ್ಯಾನ್ ಬದಲಿಗೆ ಆಂಬ್ಯುಲೆನ್ಸ್ ಖರೀದಿಸಲು ನಿರ್ಧರಿಸಿರು. ನಂತರ ಮನೆಯಿದ್ದರು ಆಂಬುಲೆನ್ಸ್ ವಿನ್ಯಾಸಗೊಳಿಸಿ ಅದರಲ್ಲೇ ಮಲಗುವ ರೂಢಿ ಮಾಡಿಕೊಂಡರು.
4/ 6
ಆಂಬ್ಯುಲೆನ್ಸ್ನ ಒಳಭಾಗವನ್ನು ಮಾರ್ಕ್ ಸರಿಪಡಿಸಿದರೆ ಸ್ವಚ್ಛಗೊಳಿಸಿದರೆ, ಸೋಫಿಯಿಂದ ಅಲಂಕರಿಸಿದ್ದಾರೆ. ಈ ವ್ಯಾನ್ಗೆ ಫ್ಲಾರೆನ್ಸ್ ಎಂದು ಹೆಸರಿಡಲಾಗಿದೆ.
5/ 6
ಆಂಬ್ಯುಲೆನ್ಸ್ ಟಿವಿ, ಶವರ್, ಮಿನಿ ಡೆಕ್ ಮುಂತಾದ ಹಲವು ಸೌಲಭ್ಯಗಳನ್ನು ಹೊಂದಿದೆ. ಹಳೆಯ ಪೀಠೋಪಕರಣಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಎಲ್ಲವನ್ನೂ ನಿರ್ಮಿಸಿದ್ದಾರೆ.
6/ 6
ಈಗ ಯಾವುದಾದರೂ ಸುಂದರ ಸ್ಥಳಕ್ಕೆ ಹೋಗವೋವುದಾದರು ಫ್ಲಾರೆನ್ಸ್ ತೆಗೆದುಕೊಂಡು ಹೋಗುತ್ತೇವೆ. ಅದರಲ್ಲೇ ಮಲಗುತ್ತೇವೆ ಎನ್ನುತ್ತಾರೆ ದಂಪತಿ. ಮಾತ್ರವಲ್ಲದೆ ನಮ್ಮಲ್ಲಿಯಾರಿಗಾಗದರು ಅನಾರೋಗ್ಯವಾದರು ಅರಲ್ಲೇ ಕೊಂಡೊಯ್ಯುತ್ತೇವೆ ಸೋಫಿ.